ಮನೆಯ ಈ ದಿಕ್ಕಿನಲ್ಲಿ ಅಕ್ಕಿ ಇಟ್ಟರೆ ದವಸಧಾನ್ಯಗಳಿಗೆ ಬರ ಬರುವುದಿಲ್ಲ
ಸೋಮವಾರ, 13 ಜುಲೈ 2020 (07:49 IST)
Normal0falsefalsefalseEN-USX-NONEX-NONE
ಬೆಂಗಳೂರು : ಅಕ್ಕಿ ದವಸಧಾನ್ಯಗಳು ಸಮೃದ್ಧಿಯ ಸಂಕೇತ ಎಂದು ಹೇಳುತ್ತಾರೆ. ತಮ್ಮ ಮನೆಯಲ್ಲಿ ಇವುಗಳು ಯಾವಾಗಲೂ ತುಂಬಿರಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಈ ಸರಳ ನಿಯಮ ಪಾಲಿಸಿ.
ಅಕ್ಕಿ ದವಸಧಾನ್ಯಗಳು ಲಕ್ಷ್ಮೀಯ ಸ್ವರೂಪ. ಅವುಗಳನ್ನು ಪೂಜನೀಯವಾಗಿ ಕಾಣಬೇಕು. ಹಾಗೇ ನಿಮ್ಮ ಮನೆಯಲ್ಲಿ ಎಲ್ಲೆಂದರಲ್ಲಿಅಕ್ಕಿ ದವಸಧಾನ್ಯಗಳನ್ನು ಸಂಗ್ರಹಿಸಿ ಇಡುವ ಹಾಗಿಲ್ಲ. ಇದರಿಂದ ದರಿದ್ರ ಆವರಿಸಿ ಅನ್ನದ ಕೊರತೆ ಉಂಟಾಗುತ್ತದೆ.ಆದಕಾರಣ ಮನೆಯ ಆಗ್ನೇಯ ಮೂಲೆಯಲ್ಲಿಟ್ಟರೆ ಉತ್ತಮ.