ಮ್ಯಾಂಡರಿನ್ ಬಾತುಕೋಳಿಗಳು ದಾಂಪತ್ಯ ವಿಶ್ವಾಸಕ್ಕೆ ಸಂಕೇತಗಳಾಗಿವೆ. ಇವು ಯಾವಾಗಲೂ ಜೊತೆಯಾಗಿಯೇ ತಿರುಗಾಡುವುದರಿಂದ ಜೊತೆಗಾರನ ಮೇಲೆ ತುಂಬ ಪ್ರೀತಿಯನ್ನು ಹೊಂದಿರುತ್ತವೆ ಮತ್ತು ಅವು ತಮ್ಮ ಜೊತೆಗಾರ / ಳು ಮೃತಪಟ್ಟಾಗ, ಅಗಲಿದಾಗ ತುಂಬ ನೊಂದುಕೊಳ್ಳುತ್ತವೆ.
ಆದ್ದರಿಂದ ಮ್ಯಾಂಡರಿನ್ ಬಾತುಕೋಳಿಗಳು ದಾಂಪತ್ಯ ಜೀವನ ಸುಖಕ್ಕೆ ಮತ್ತು ವಿಶ್ವಾಸಕ್ಕೆ ಸಂಕೇತವಾಗಿವೆ. ಈ ಬಾತುಕೋಳಿಗಳ ಪೋಟೋವನ್ನು ಮನೆಯ ರೂಮಿನಲ್ಲಿ ಅದರಲ್ಲೂ ಮಲಗುವ ಕೋಣೆಯಲ್ಲಿಟ್ಟರೆ ದಂಪತಿಗಳು ಜೀವಮಾನಪರ್ಯಂತ ಒಟ್ಟಿಗೆ ಇರುತ್ತಾರೆ. ಅದಕ್ಕಾಗಿ ಇವುಗಳನ್ನು ಮದುವೆಯ ಕಾಣಿಕೆಯಾಗಿ ಕೊಡಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.