ದೀಪಾವಳಿ ಸಂದರ್ಭದಲ್ಲಿ ಯಾವ ರಾಶಿಯವರು ಯಾವ ಲಕ್ಷ್ಮೀ ಮಂತ್ರ ಹೇಳಬೇಕು ನೋಡಿ

Krishnaveni K

ಶುಕ್ರವಾರ, 17 ಅಕ್ಟೋಬರ್ 2025 (08:44 IST)
ದೀಪಾವಳಿ ಸಂದರ್ಭ ಎಲ್ಲರೂ ಲಕ್ಷ್ಮೀ ಪೂಜೆ ಮಾಡುತ್ತಾರೆ. ಆದರೆ ಲಕ್ಷ್ಮೀ ಪೂಜೆ ಮಾಡುವಾಗ ಯಾವ ರಾಶಿಯವರು ಯಾವ ಲಕ್ಷ್ಮೀ ಮಂತ್ರ ಹೇಳಿದರೆ ಶ್ರೇಯಸ್ಸು ಇಲ್ಲಿದೆ ವಿವರ.

 
ಮೇಷ: ಓಂ ಶ್ರೀ ಲಕ್ಷ್ಮೀ ದೇವ್ಯಾಯೈ ನಮಃ ಅಥವಾ ಲಕ್ಷ್ಮೀ ಚಾಲೀಸಾ ಓದಬೇಕು.
ವೃಷಭ: ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ, ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ
ಮಿಥುನ: ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ, ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ ಮತ್ತು ಯಾವುದಾದರೂ ಗಣೇಶ ಮಂತ್ರ
ಕರ್ಕಟಕ: ಓಂ ಶ್ರೀಂ ಹ್ರೀಂ ಶ್ರೀಂ ನಮಃ ಮತ್ತು ಕನಕಧಾರಾ ಸ್ತೋತ್ರ ಓದಬೇಕು.
ಸಿಂಹ: ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ ಮತ್ತು ಲಕ್ಷ್ಮೀ ಸ್ತೋತ್ರ ಪಾರಾಯಣ.
ಕನ್ಯಾ: ಓಂ ಮಹಾಲಕ್ಷ್ಮೈ ಚ ವಿದ್ಮಹೇ ವಿಷ್ಣು ಪತ್ನೈ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್
ತುಲಾ: ಓಂ ಉಮಾಯೈ ನಮಃ ಮತ್ತು ಶ್ರೀ ಸೂಕ್ತಂ ಓದಿ.
ವೃಶ್ಚಿಕ: ಓಂ ಮಹಾಲಕ್ಷ್ಮೈ ನಮಃ ಮತ್ತು ಶ್ರೀ ಸೂಕ್ತ
ಧನು: ಓಂ ಚಂಡಿಕಾಯೈ ನಮಃ ಮತ್ತು ಕನಕಧಾರಾ ಸ್ತೋತ್ರ.
ಮಕರ: ಓಂ ಶಿವಾಯೈ ನಮಃ ಮತ್ತು ಶನಿ ಚಾಲೀಸಾ.
ಕುಂಭ: ಓಂ ಕಾಳರಾತ್ರಾಯೈ ನಮಃ ಮತ್ತು ಲಕ್ಷ್ಮೀ ಚಾಲೀಸಾ.
ಮೀನ: ಓಂ ಭದ್ರಕಾಳಾಯೈ ನಮಃ ಮತ್ತು ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ