ಈ ಎಣ್ಣೆಯಿಂದ ದೇವರಿಗೆ ದೀಪ ಹಚ್ಚಿದರೆ ಮನೆಗೆ ದಾರಿದ್ರ್ಯ ಖಂಡಿತ

ಶುಕ್ರವಾರ, 1 ಮಾರ್ಚ್ 2019 (07:11 IST)
ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಬೆಳಿಗ್ಗೆ ಹಾಗೂ ಸಂಜೆ ದೇವರ ಮನೆಯಲ್ಲಿ ದೀಪ ಹಚ್ಚುತ್ತಾರೆ. ಮನೆಯವರ ಕಷ್ಟ ನಿವಾರಿಸು, ಮನೆಯಲ್ಲಿರುವ ದಾರಿದ್ರ್ಯ ದೂರ ಮಾಡು ಎಂದು ದೇವರಿಗೆ ದೀಪ ಬೆಳಗುತ್ತಾರೆ. ಆದರೆ ನೀವು ಹಚ್ಚುವ ದೀಪಕ್ಕೆ ಈ ಎಣ್ಣೆ ಹಾಕಿದರೆ ನಿಮ್ಮ ಮನೆಯಲ್ಲಿ ದರಿದ್ರ ತುಂಬಿಕೊಳ್ಳುತ್ತದೆ.


ಹೌದು. ಮನೆಯಲ್ಲಿ ದೇವರಿಗೆ ದೀಪ ಹಚ್ಚುವಾಗ ಎಳ್ಳೆಣ್ಣೆಯಲ್ಲಿ ದೀಪ ಹಚ್ಚಬಾರದು. ಏಕೆಂದರೆ ಎಳ್ಳು ಶನಿ ಕಾರಕ. ಶನಿ ಕರ್ಮಕಾರಕ, ಮಂದಗಮನ. ಆದ್ದರಿಂದ ನೀವು ಕೋರಿಕೆ ಇಟ್ಟುಕೊಂಡು ದೀಪಕ್ಕೆ ಎಳ್ಳೆಣ್ಣೆ ಹಾಕಿದರೆ ನಿಮ್ಮ ಕೋರಿಕೆಗಳೆಲ್ಲಾ ಮಂದಗತಿಯಲ್ಲಿ ಸಾಗುತ್ತದೆ. ಇದರಿಂದ ಎಲ್ಲಾ ಕೆಲಸವು ಕೆಟ್ಟು ಹೋಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಎಳ್ಳೆಣ್ಣೆಯಲ್ಲಿ ದೀಪ ಹಚ್ಚಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ