ಪದೇ ಪದೇ ಆರೋಗ್ಯ ಕೆಡುತ್ತಿದ್ದರೆ ಸೋಮವಾರದಂದು ಶಿವಾಲಯಕ್ಕೆ ಹೋಗಿ ಹೀಗೆ ಮಾಡಿ

ಶುಕ್ರವಾರ, 27 ಸೆಪ್ಟಂಬರ್ 2019 (08:54 IST)
ಬೆಂಗಳೂರು : ಮನುಷ್ಯನೆಂದ ಮೇಲೆ ಆರೋಗ್ಯ ಕೆಡುವುದು ಸಹಜ. ಆದರೆ ಪದೇ ಪದೇ ಅನಾರೋಗ್ಯಕ್ಕೊಳಗಾಗುತ್ತಿದ್ದರೆ ಅವರಿಗೆ ದೋಷ ತಗಲಿದೆ ಎಂದರ್ಥ. ಅಂತವರು ಸೋಮವಾರದಂದು ಶಿವನ ದೇವಾಲಯಕ್ಕೆ ಹೋಗಿ ಈ ರೀತಿ ಮಾಡುವುದರಿಂದ ಸಕಲ ರೋಗಗಳು ನಿವಾರಣೆಯಾಗುತ್ತದೆಯಂತೆ.
ಮನೆಯಲ್ಲಿ ಮಕ್ಕಳಿಗೆ ಆಗಲಿ ಅಥವಾ ಯಾರಿಗೆ ಆಗಲಿ ಪದೆ ಪದೆ ಅನಾರೋಗ್ಯದ ಸಮಸ್ಯೆ ಬಂದ್ರೆ ಸೋಮವಾರ ರಾತ್ರಿ ಒಂಬತ್ತು ಗಂಟೆಯ ಸಮಯದಲ್ಲಿ ಶಿವನ ದೇವಾಲಯಕ್ಕೆ ಹೋಗಿ ಹಾಲು ಮಿಶ್ರಿತ ಜಲವನ್ನು ಅರ್ಪಣೆ ಮಾಡುವುದರಿಂದ ಪದೆ ಪದೆ ಕಾಡುವಂತ ಅನಾರೋಗ್ಯ ಸಮಸ್ಯೆ ಬರುವುದಿಲ್ಲ.


ಅಷ್ಟೇ ಅಲ್ಲದೆ ಯಾವ ವ್ಯಕ್ತಿಯು 14 ಮುಖವುಳ್ಳ ರುದ್ರಾಕ್ಷಿ ಧರಿಸುವುದರಿಂದ ಯಾವ ಕಾಯಿಲೆಗಳು ಇರುವುದಿಲ್ಲ. ಇದರಿಂದ ಜನ್ಮ ಜನ್ಮಾಂತರದ ಪಾಪಗಳು ನಿವಾರಣೆಯಾಗುತ್ತವೆಯಂತೆ.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ