*ಮಹಾಭಾರತದ ಪ್ರಕಾರ ತಿನ್ನುವ ವೇಳೆ ಓದಬಾರದು. ಹಾಗೆ ಮಾಡಿದ್ರೆ ಯಮರಾಜ ಆಯಸ್ಸನ್ನು ಕಡಿಮೆ ಮಾಡುತ್ತಾನಂತೆ. ಹಾಗಾಗಿ ಯಾವುದೇ ಕಾರಣಕ್ಕೂ ತಿನ್ನುವಾಗ ಪುಸ್ತಕ ಮುಟ್ಟಬೇಡಿ.
*ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಕಾಲು ಹಾಕಿ ಮಲಗಬಾರದು. ಇದರಿಂದ ಆಯಸ್ಸು ಕಡಿಮೆಯಾಗುತ್ತದೆ.
*ಸೂರ್ಯೋದಯ ಹಾಗೂ ಸೂರ್ಯಸ್ತದ ವೇಳೆ ಮಲಗಿದ್ದರೆ ರೋಗಕ್ಕೆ ಆಹ್ವಾನ ನೀಡಿದಂತೆ. ರೋಗ ಬಂದು ನಮ್ಮ ಆಯಸ್ಸು ಕಡಿಮೆಯಾಗುತ್ತದೆ.
* ಮಹಾಭಾರತದ ಪ್ರಕಾರ ಮಂಗಳವಾರ ಹಾಗೂ ಶನಿವಾರ ಕ್ಷೌರ ಮಾಡಿಸಿದರೂ ಆಯಸ್ಸು ಕಡಿಮೆಯಾಗುತ್ತದೆ.
*ಹಗಲಿನಲ್ಲಿ ಮಹಿಳೆ, ಪುರುಷ ಒಂದಾದ್ರೆ ಕೂಡ ಆಯಸ್ಸು ಕಡಿಮೆಯಾಗುತ್ತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ