ಚಿಕ್ಕ ಮಕ್ಕಳ ತಲೆಗೆ ಪೆಟ್ಟಾಗಿ ಗುಳ್ಳೆ ಬಂದರೆ ತಕ್ಷಣ ಕಡಿಮೆ ಮಾಡಲು ಇದನ್ನು ಹಚ್ಚಿ
ಶನಿವಾರ, 23 ಜೂನ್ 2018 (13:14 IST)
ಬೆಂಗಳೂರು : ಚಿಕ್ಕ ಮಕ್ಕಳು ಆಟವಾಡುವಾಗ ಎಡವಿ ಬೀಳುವುದು ಸಹಜ. ಕೆಲವೊಮ್ಮೆ ಅವರು ಎಡವಿ ಬಿದ್ದಾಗ ತಲೆಗೆ ಪೆಟ್ಟಾದರೆ ತಕ್ಷಣವೇ ದೊಡ್ಡದಾದ ಗುಳ್ಳೆ ಏಳುತ್ತದೆ. ಇದನ್ನು ಕಡಿಮೆ ಮಾಡುವಂತಹ ಪವರ್ ಪುಲ್ ಮನೆಮದ್ದು ಇಲ್ಲಿದೆ ನೋಡಿ.
ಮಕ್ಕಳ ತಲೆಗೆ ಪೆಟ್ಟಾದಾಗ ಹಣೆಯಲ್ಲಿ ಮೂಡಿಬರುವ ಆ ಗುಳ್ಳೆ ತಕ್ಷಣ ಕಡಿಮೆಯಾಗುವುದಿಲ್ಲ. ಇದು ತಕ್ಷಣ ಕಡಿಮೆಯಾಗಲು ಮಸಾಲ ಪದಾರ್ಥಗಳಲ್ಲೊಂದಾದ ಜಾಯಿ ಕಾಯಿಯನ್ನು ಅರೆದು ಅದರ ಮೇಲೆ ಹಚ್ಚಿ. ಸ್ವಲ್ಪ ಸಮಯದಲ್ಲೆ ಆ ಗುಳ್ಳೆ ಮಾಯವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ