ಔಷಧಿ ಹಚ್ಚದೆ ಹಿಮ್ಮಡಿ ಒಡೆಯುವ ಸಮಸ್ಯೆಯನ್ನು ಈ ವಿಧಾನದಿಂದ ಪರಿಹರಿಸಿಕೊಳ್ಳಿ

ಶನಿವಾರ, 23 ಜೂನ್ 2018 (13:07 IST)
ಬೆಂಗಳೂರು : ಕೆಲವರಿಗೆ ಕಾಲಿನ ಹಿಮ್ಮಡಿ ಒಡೆಯುವಂತಹ ಸಮಸ್ಯೆ ಇರುತ್ತದೆ. ಇದಕ್ಕಾಗಿ ಅವರು ಅನೇಕ ರೀತಿಯಾದ ಔಷಧಿಗಳನ್ನು ಹಚ್ಚುತ್ತಾರೆ. ಆದರೆ ಯಾವುದೇ ಔಷಧಿ ಬಳಸದೇ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಒಂದು ಸುಲಭ ಮಾರ್ಗ ಇಲ್ಲಿದೆ ನೋಡಿ.


ಕೆಲವರ ಹಿಮ್ಮಡಿಯ ಚರ್ಮಗಳು ನಡೆದು ನಡೆದು ದಪ್ಪವಾಗಿರುವುದರಿಂದ ಚಳಿಗಾಲದಲ್ಲಿ ಒಡೆಯುತ್ತದೆ. ಈ ಸಮಸ್ಯೆಯನ್ನು ಕಡಿಮೆಮಾಡಲು ನೀವು ಹೆಚ್ಚು ಶ್ರಮಪಡಬೇಕಿಲ್ಲ. ನೀವು ಪ್ರತಿದಿನ ಸ್ನಾನ ಮಾಡುವಾಗ ಅಥವಾ ಫ್ರೀ ಇರುವಾಗ ಒಟಾದ ಕಲ್ಲಿನಿಂದ ಕಾಲಿನ ಹಿಮ್ಮಡಿಯನ್ನು ಚೆನ್ನಾಗಿ ಉಜ್ಜಿ. ಇದರಿಂದ ಹಿಮ್ಮಡಿ ಚರ್ಮ ಸ್ಮೂಥ್ ಆಗುವುದರ ಜೊತೆಗೆ ಕಾಲಿನಲ್ಲಿರುವ ಕೊಳೆಗಳು ಹೋಗುತ್ತದೆ. ಹೀಗೆ ದಿನಕ್ಕೆ ಒಂದು ಬಾರಿ ಮಾಡಿದರೆ ಹಿಮ್ಮಡಿ ಒಡೆಯುವ ಸಮಸ್ಯೆಗೆ ಮುಕ್ತಿ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ