ಗರುಡ ಪುರಾಣದಲ್ಲಿ ತಿಳಿಸಿದಂತೆ ಯಾವ ಪಾಪಕ್ಕೆ ಮುಂದಿನ ಜನ್ಮದಲ್ಲಿ ಯಾವ ಪ್ರಾಣಿಯಾಗಿ ಹುಟ್ಟುತ್ತಾರೆ ಗೊತ್ತಾ...?

ಶುಕ್ರವಾರ, 20 ಏಪ್ರಿಲ್ 2018 (15:53 IST)
ಬೆಂಗಳೂರು : ಪುನರ್ಜನ್ಮ ವೆನ್ನುವುದು ಇದೆಯೇ? ಎಂಬ ಮಾತುಗಳಿಗೆ… ಆಸ್ತಿಕರು ಇದೆ ಎಂದರೆ…ನಾಸ್ತಿಕರು ಇಲ್ಲವೆಂದು ಹೇಳುತ್ತಾರೆ. ದೇವರು, ಪಾಪ ಪುಣ್ಯ ಮೊದಲಾದುವುಗಳನ್ನು ನಂಬುವವರು ಮಾತ್ರ ಮತ್ತೊಂದು ಜನ್ಮ ಇದ್ದೇ ಇದೆ ಎನ್ನುತ್ತಾರೆ. ಈ ಜನ್ಮದಲ್ಲಿ ಮಾಡುವ ಪಾಪಗಳಿಗೆ ಮುಂದಿನ ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುತ್ತಾರೆಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ. ಯಾವ ಪಾಪಗಳಿಗೆ ಯಾವ ಪ್ರಾಣಿಯಾಗಿ ಹುಟ್ಟುತ್ತಾರೆ ಎಂಬುದು ಇಲ್ಲಿದೆ ನೋಡಿ.


*ಸುಳ್ಳು ಹೇಳಿದರೆ: ಮೂಕ
*ಸುಳ್ಳನ್ನು ಕೇಳಿದರೆ: ಇರುವೆ
*ದೇವರನ್ನು ಅವಮಾನಿಸಿದರೆ: ಪಾಂಡು ರೋಗಿ                                                                                           *ವ್ಯಭಿಚಾರ ಮಾಡಿದರೆ: ಕಾಡಿನ ಆನೆ
*ಕಾಮ ಹೆಚ್ಚಾಗಿದ್ದರೆ: ಕುದುರೆ
*ಗೆಳೆಯನಿಗೆ ಮೋಸ ಮಾಡಿದರೆ: ಹದ್ದು
*ಪುಸ್ತಕವನ್ನು ಕದ್ದರೆ: ಕುರುಡ
*ಯುವತಿಯನ್ನು ಹತ್ಯೆ ಮಾಡಿದರೆ: ನಿತ್ಯ ರೋಗಿ                                                                                    *ಆಹ್ವಾನವಿಲ್ಲದ ಸಮಾರಂಭಕ್ಕೆ ಹೋದರೆ: ಕಾಗೆ
*ಗಂಡನನ್ನು ಹಿಂಸಿಸುವ ಸ್ತ್ರೀ: ಜಿಗಣೆ
*ಗಂಡನಿಗೆ ಮೋಸ ಮಾಡುವ ಸ್ತ್ರೀ: ಹಲ್ಲಿ                                                                                                 *ಮಡದಿಯನ್ನು ಹಿಂಸಿಸದರೆ: ಮೇಕೆ
*ವ್ಯಾಪಾರದಲ್ಲಿ ಮೋಸ ಮಾಡಿದರೆ: ಗೂಬೆ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ