ಬೇರೆಯವರ ತಲೆಗೆ ಎಣ್ಣೆ ಹಚ್ಚಿದರೆ ಶಾಸ್ತ್ರದ ಪ್ರಕಾರ ಒಳ್ಳೆಯದೇ?

ಗುರುವಾರ, 18 ಏಪ್ರಿಲ್ 2019 (07:53 IST)
ಬೆಂಗಳೂರು : ನಾವು ಎಷ್ಟೇ ಸಂಪಾದನೆ ಮಾಡುತ್ತಾ ಇದ್ದರು ಅದು ನೀರಿನಂತೆ ಖರ್ಚಾಗುತ್ತಾ ಏನು ಉಳಿಯದಿಲ್ಲದಿದ್ದರೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿಕೊಳ್ಳುವುದು.ಸಹಜ. ಆದರೆ ಈ ದುಡ್ಡು ಈ ರೀತಿ ಖರ್ಚಾಗಲು ನಾವು ಮಾಡುವ  ತಪ್ಪುಗಳು ಕಾರಣವಾಗಿವೆ.


ಹೌದು. ನಾವು ತಿಳಿದು ತಿಳಿಯದೆ ಮಾಡುವ ಕೆಲವು ಸಣ್ಣ ತಪ್ಪುಗಳು ನಮ್ಮ ಆರ್ಥಿಕ ಸಮಸ್ಯೆಗೆ ಕಾರಣವಾಗಿರುತ್ತದೆ. ಅದರಲ್ಲಿ ತಲೆಗೆ ಎಣ್ಣೆ ಹಚ್ಚುವ  ವಿಚಾರ ಕೂಡ ಒಂದು. ಇದು ಸಾಮಾನ್ಯ ವಿಚಾರವಾದರೂ ಇದರಿಂದ ನಮಗೆ ಆರ್ಥಿಕ ನಷ್ಟವಾಗುತ್ತದೆಯಂತೆ.


ಕೆಲವರು ಬೇರೆಯವರ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡುತ್ತಾರೆ. ಅಲ್ಲದೇ ಕೆಲವೊಮ್ಮೆ ಎಣ್ಣೆಯನ್ನು ಬೇರೆಯವರಿಗೆ ಕೊಡುತ್ತೇವೆ. ಆದರೆ ಶಾಸ್ತ್ರದ ಪ್ರಕಾರ ಬೇರೆಯವರಿಗೆ ಎಣ್ಣೆಯನ್ನ ಕೊಟ್ಟರೆ ಮತ್ತು ಬಂಧುಗಳಿಗೆ ಎಣ್ಣೆಯನ್ನ ತಲೆಗೆ ಹಚ್ಚಿದರೆ ನಮಗೆ ದರಿದ್ರತೆ ಉಂಟಾಗುತ್ತದೆಯಂತೆ. ಅಷ್ಟೇ ಅಲ್ಲದೇ ಸೂರ್ಯಾಸ್ತದ ನಂತರ ತಲೆಗೆ ಎಣ್ಣೆ ಹಚ್ಚಿದರೆ ಆ ಮನೆಯಲ್ಲಿ ಹಣದ ಸಮಸ್ಯೆ ಉಂಟಾಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ