ಕಚೇರಿಯಲ್ಲಿ ಕ್ಯಾಷಿಯರ್ ಯಾವ ದಿಕ್ಕಿಗೆ ಮುಖ ಮಾಡಿ ಕುಳಿತರೆ ಉತ್ತಮ
ಶುಕ್ರವಾರ, 5 ಫೆಬ್ರವರಿ 2021 (07:27 IST)
ಬೆಂಗಳೂರು : ವ್ಯವಹಾರ ಮಾಡುವ ಕಚೇರಿಗಳಲ್ಲಿ ಹಣದ ಸಂಬಂಧಿಸಿದ ವ್ಯವಹಾರಗಳನ್ನು ನೇಮಿಸಿಕೊಳ್ಳುತ್ತಾರೆ. ಅವರಿಗಾಗಿ ಒಂದು ಕೋಣೆಯನ್ನು ಸಿದ್ಧಪಡಿಸಿರುತ್ತಾರೆ. ಇಲ್ಲಿ ಹಣವನ್ನು ಇಡುವುದರಿಂದ ವಾಸ್ತುವನ್ನು ತಪ್ಪದೇ ಪಾಲಿಸಬೇಕು ಇಲ್ಲವಾದರೆ ವ್ಯವಹಾರದಲ್ಲಿ ನಷ್ಟವಾಗಬಹುದು.
ಕಚೇರಿಯಲ್ಲಿ ಕ್ಯಾಷಿಯರ್ ಯಾವಾಗಲೂ ಉತ್ತರ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳಬೇಕು. ಮತ್ತು ನಗದು ಪೆಟ್ಟಿಗೆಯನ್ನು ತನ್ನ ಬಲಗೈಯಲ್ಲಿ ಇಟ್ಟುಕೊಳ್ಳಬೇಕು. ಉತ್ತರ ದಿಕ್ಕಿನಲ್ಲಿಯೇ ಕ್ಯಾಶ ಬಾಕ್ಸ್ ನ್ನು ಇಡಬೇಕು. ಇದರಿಂದ ವ್ಯವಹಾರದಲ್ಲಿ ಭಾರೀ ಲಾಭವಾಗುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ.