ಕನ್ಯಾ ರಾಶಿಯವರು ಧನವಂತರಾಗಲು ಬೇವಿನ ಮರಕ್ಕೆ ಇದನ್ನು ಹಾಕಬೇಕು

ಗುರುವಾರ, 2 ಜನವರಿ 2020 (07:16 IST)
ಬೆಂಗಳೂರು : ಎಲ್ಲರಿಗೂ ಕೋಟ್ಯಾಧಿಪತಿಯಾಗಬೇಕೆಂಬ ಆಸೆ ಇರುತ್ತದೆ. ಆದಕಾರಣ ಅಂತವರು ತಾವು ಹುಟ್ಟಿದ ರಾಶಿಯ ಪ್ರಕಾರ ಪರಿಹಾರವನ್ನು ಮಾಡಬೇಕು. ಹಾಗಾದ್ರೆ ಕನ್ಯಾ ರಾಶಿಯಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗಲು ಹೀಗೆ ಮಾಡಿ.



ಕನ್ಯಾರಾಶಿಯಲ್ಲಿ ಹುಟ್ಟಿದವರು ಪಶ್ಚಿಮದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಬೇಕು. ಕನ್ಯಾರಾಶಿಯಲ್ಲಿ ಗಂಡ ಅಥವಾ ಹೆಂಡತಿ ಯಾವಾಗಲೂ ಜಗಳವಾಡುತ್ತಿದ್ದರೆ ನೀವು ಬೇಗ ಆರ್ಥಿಕವಾಗಿ ಪತನವಾಗುತ್ತೀರಿ.


ಹಾಗೇ ಈ ರಾಶಿಯವರು ಬೇವಿನ ಮರವನ್ನು ಮನೆಯ ಸುತ್ತಮುತ್ತ ಸ್ವಚ್ಚತೆ ಇರುವ ಕಡೆ ಬೆಳೆಸಬೇಕು. ಹಾಗೇ ಇದಕ್ಕೆ ಪ್ರತಿದಿನ ನೀರು ಹಾಕುವಾಗ ಅರಶಿನ ಮಿಶ್ರಿತ ನೀರನ್ನು ಹಾಕಬೇಕು. ಹೀಗೆ ಮಾಡಿದರೆ ನಿಮಗೆ ಆಕಸ್ಮಿಕ ಧನಪ್ರಾಪ್ತಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ