ಇವಳೊಂದಿಗೆ ಮೌಖಿಕ ಲೈಂಗಿಕತೆ ಹೊಂದಿದಾಗ ಹೀಗಾಯ್ತು

ಬುಧವಾರ, 1 ಜನವರಿ 2020 (09:38 IST)
ಬೆಂಗಳೂರು : ಪ್ರಶ್ನೆ : ನಾನು ಕಾಂಡೋಮ್ ಬಳಸಿ ಲೈಂಗಿಕ ಕಾರ್ಯಕರ್ತೆಯೊಂದಿಗೆ ಮೌಖಿಕ ಲೈಂಗಿಕತೆಯನ್ನು ಹೊಂದಿದ್ದೇನೆ. ಆದರೆ ನನ್ನ ಶಿಶ್ನದ ಮೇಲೆ ಸಣ್ಣ ಪ್ರಮಾಣದ ಹಲ್ಲುಗಳ ಗುರುತು ಇದೆ. ಇದರಿಂದ ನನಗೆ ಎಚ್ ಐವಿ ಪೀಡಿತನಾಗುವ ಚಿಂತೆ ಕಾಡುತ್ತಿದೆ?



ಉತ್ತರ : ಇಲ್ಲ. ಇದರಿಂದ ನಿಮಗೆ ಎಚ್ ಐವಿ ಸೋಂಕು ಬರುವುದಿಲ್ಲ. ಏಡ್ಸ್ ವೈರಸ್ ಉಗುಳುಗಳಲ್ಲಿ ಬದುಕಿರುವುದಿಲ್ಲ. ಆದ್ದರಿಂದ ಯಾವುದೇ ಸಮಸ್ಯೆ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ