ದಿನ ಪಂಚಾಂಗ ಹೀಗಿದೆ!

ಶನಿವಾರ, 19 ಡಿಸೆಂಬರ್ 2020 (06:29 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶನಿವಾರ, ತಿಥಿ-ಪಂಚಮಿ, ನಕ್ಷತ್ರ-ಧನಿಷ್ಠ, ಕರಣ-ಬಾಳವ, ಪಕ್ಷ-ಶುಕ್ಲ, ಯೋಗ- ಹರ್ಷಣ
ರಾಹುಕಾಲ – 9.43ರಿಂದ  11.01 ವರೆಗೆ ಗುಳಿಗಕಾಲ- 7.08 ರಿಂದ 8.26 ರವರೆಗೆ                                        ಯಮಗಂಡ ಕಾಲ 1.35 ರಿಂದ 2.53 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 7.08  ಸಂಜೆ ಸೂರ್ಯಾಸ್ತ-5.28                                                                 ಚಂದ್ರೋದಯ- 11.07  ಚಂದ್ರಾಸ್ತ-10.15

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ