ಸಾಲದಿಂದ ಮುಕ್ತಿ ಬೇಕಾದರೆ ಕನಕಧಾರಾ ಸ್ತೋತ್ರ ಪಠಿಸಿ: ಕನ್ನಡದಲ್ಲಿ ಇಲ್ಲಿದೆ ನೋಡಿ

Krishnaveni K

ಗುರುವಾರ, 9 ಜನವರಿ 2025 (08:47 IST)

ಬೆಂಗಳೂರು: ಜೀವನದಲ್ಲಿ ಸಾಲ ಬಾಧೆಯಿಂದ ಬಳಲುತ್ತಿದ್ದರೆ ಸಾಲ ಮುಕ್ತಿಗಾಗಿ ಕನಕಧಾರಾ ಸ್ತೋತ್ರವನ್ನು ತಪ್ಪದೇ ಪಠಿಸಿ. ಕನ್ನಡದಲ್ಲಿ ಕನಕಧಾರಾ ಸ್ತೋತ್ರ ಇಲ್ಲಿದೆ ನೋಡಿ.

ಅದೃಷ್ಟ ಮತ್ತು ಸಂಪತ್ತು ಬರಬೇಕೆಂದರೆ ಕನಕಧಾರಾ ಸ್ತೋತ್ರವನ್ನು ಪಠಿಸಬೇಕು. ಇದು ಮಹಾಲಕ್ಷ್ಮಿಗೆ ಸಂಬಂಧಿಸಿದ ಮಂತ್ರವಾಗಿದೆ. ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸಂಪತ್ತು ನಷ್ಟ, ಸಾಲ ಬಾಧೆಯಿದ್ದಾಗ ಅದರ ಪರಿಹಾರಕ್ಕೆ ಈ ಸ್ತೋತ್ರವನ್ನು ಓದಬಹುದು. ಶಂಕರಾಚಾರ್ಯ ವಿರಚಿತ ಕನಕಧಾರಾ ಮಂತ್ರ ಓದುವುದರಿಂದ ನಮ್ಮ ಕಷ್ಟಗಳೂ ಪರಿಹಾರವಾಗುವುದಲ್ಲದೆ ಪಾಪಗಳೂ ಕಳೆದು ಹೋಗುವುದು. ಕನ್ನಡದಲ್ಲಿ ಕನಕಧಾರಾ ಸ್ತೋತ್ರ ಇಲ್ಲಿದೆ ನೋಡಿ.

ಶ್ರೀ ಕನಕಧಾರಾ ಸ್ತೋತ್ರಂ ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀ

ಭೃಂಗಾಂಗನೇವ ಮುಕುಲಾಭರಣಂ ತಮಾಲಮ್|

ಅಂಗೀಕೃತಾಖಿಲವಿಭೂತಿರಪಾಂಗಲೀಲಾ ಮಾಂಗಲ್ಯದಾಸ್ತು ಮಮ

ಮಂಗಳದೇವತಾಯಾಃ ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃ

ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ| ಮಾಲಾ ದೃಶೋರ್ಮಧುಕರೀವ

ಮಹೋತ್ಪಲೇ ಯಾ ಸಾ ಮೇ ಶ್ರಿಯಂ ದಿಶತು ಸಾಗರ ಸಂಭವಾಯಾಃ

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದಂ
ಆನಂದಕಂದಮನಿಮೇಷಮನಂಗತಂತಮ್| ಆಕೇಕರಸ್ಥಿತಕನೀನಿಕಪಕ್ಷ್ಮನೇತ್ರಂ

ಭೂತ್ಯೈ ಭವೇನ್ಮಮ ಭುಜಂಗಶಯಾಂಗನಾಯಾಃ ಬಾಹ್ವಂತರೇ ಮಧುಜಿತಃ

ಶ್ರಿತಕೌಸ್ತುಭೇ ಯಾ ಹಾರಾವಲೀವ ಹರಿನೀಲಮಯೀ ವಿಭಾತಿ| ಕಾಮಪ್ರದಾ
ಭಗವತೋಪಿ ಕಟಾಕ್ಷಮಾಲಾ


ಕಲ್ಯಾಣಮಾವಹತು ಮೇ ಕಮಲಾಲಯಾಯಾಃ

ಕಾಲಾಂಬುದಾಳಿಲಲಿತೋರಸಿ ಕೈಟಭಾರೇಃ ಧಾರಾಧರೇ ಸ್ಫುರತಿ ಯಾ

ತಡಿದಂಗನೇವ ಮಾತುಸ್ಸಮಸ್ತಜಗತಾಂ ಮಹನೀಯಮೂರ್ತಿಃ ಭದ್ರಾಣಿ ಮೇ

ದಿಶತು ಭಾರ್ಗವನಂದನಾಯಾಃ ಪ್ರಾಪ್ತಂ ಪದಂ ಪ್ರಥಮತಃ ಖಲು

ಯತ್ಷ್ರಭಾವಾತ್ ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ

ಮಯ್ಯಾಪತೇತ್ತದಿಹ ಮಂಥರಮೀಕ್ಷಣಾರ್ಧಂ


ಮಂದಾಲಸಂ ಚ ಮಕರಾಲಯಕನ್ಯಕಾಯಾಃ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ