Hanuma Mantra: ಕನ್ನಡದಲ್ಲಿ ಆಂಜನೇಯ ಅಷ್ಟೋತ್ತರ ಮಂತ್ರ ಓದಿ: ಫಲ ತಿಳಿಯಿರಿ

Krishnaveni K

ಮಂಗಳವಾರ, 7 ಜನವರಿ 2025 (08:46 IST)
ಬೆಂಗಳೂರು: ಮಂಗಳವಾರದಂದು ಭಗವಾನ್ ಆಂಜನೇಯನನ್ನು ಪ್ರಾರ್ಥಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಿ ಉತ್ತುಂಗಕ್ಕೇರುತ್ತೀರಿ. ಹನುಮಾನ್ ಅಷ್ಟೋತ್ತರ ನಾಮಾವಳಿ ಕನ್ನಡದಲ್ಲಿ ಇಲ್ಲಿದೆ.

ಹನುಮಾನ್ ಅಷ್ಟೋತ್ತರ ನಾಮಾವಳಿ ಎನ್ನುವುದು 108 ಸಾಲುಗಳ ಆಂಜನೇಯನ ಕುರಿತಾದ ಸ್ತೋತ್ರವಾಗಿದೆ. ಈ ಸ್ತೋತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ಶನಿ ದೋಷಗಳು ನಿವಾರಣೆಯಾಗುವುದು. ಶತ್ರು ಪೀಡೆ, ಭಯ, ಉದ್ಯೋಗ ಸಂಬಂಧೀ ತೊಡಕುಗಳಿದ್ದರೆ ಪ್ರತಿನಿತ್ಯ ಈ ಸ್ತೋತ್ರವನ್ನು ಪಠಿಸಿ.

ಓಂ ಆಂಜನೇಯಾಯ ನಮಃ
ಓಂ ಮಹಾವೀರಾಯ ನಮಃ
ಓಂ ಹನುಮತೇ ನಮಃ
ಓಂ ಮಾರುತಾತ್ಮಜಾಯ ನಮಃ
ಓಂ ತತ್ವಜ್ಞಾನಪ್ರದಾಯ ನಮಃ
ಓಂ ಸೀತಾದೇವೀ ಮುದ್ರಾ ಪ್ರದಾಯಕಾಯ ನಮಃ
ಓಂ ಅಶೋಕವನಿಕಾಚ್ಛೇತ್ತ್ರೇ ನಮಃ
ಓಂ ಸರ್ವಮಾಯಾ ವಿಭಂಜನಾಯ ನಮಃ
ಓಂ ಸರ್ವಬಂಧ ವಿಮೋಕ್ತ್ರೇ ನಮಃ
ಓಂ ರಾಕ್ಷಸ ವಿಧ್ವಂಸ ಕಾರಕಾಯ ನಮಃ ||10||
ಓಂ ಪರವಿದ್ಯಾ ಪರಿಹಾರಾಯ ನಮಃ
ಓಂ ಪರಶೌರ್ಯ ವಿನಾಶನಾಯ ನಮಃ
ಓಂ ಪರಮಂತ್ರ ನಿರಾಕರ್ತ್ರೇ ನಮಃ
ಓಂ ಪರ ಯಂತ್ರ ಪ್ರಭೇಧಕಾಯ ನಮಃ
ಓಂ ಸರ್ವಗ್ರಹ ವಿನಾಶಿನೇ ನಮಃ
ಓಂ ಭೀಮಸೇನ ಸಹಾಯಕೃತೇ ನಮಃ
ಓಂ ಸರ್ವದು:ಖ ಹರಾಯ ನಮಃ
ಓಂ ಸರ್ವಲೋಕ ಚಾರಿಣೇ ನಮಃ
ಓಂ ಮನೋಜವಾಯ ನಮಃ
ಓಂ ಪಾರಿಜಾತ ದ್ರುಮ ಮೂಲಸ್ಥಾಯ ನಮಃ ||20||
ಓಂ ಸರ್ವಮಂತ್ರ ಸ್ವರೂಪವತೇ ನಮಃ
ಓಂ ಸರ್ವತಂತ್ರ ಸ್ವರೂಪಿಣೇ ನಮಃ
ಓಂ ಸರ್ವ ಯಂತ್ರಾತ್ಮಕಾಯ ನಮಃ
ಓಂ ಕಪೀಶ್ವರಾಯ ನಮಃ
ಓಂ ಮಹಾ ಕಾಯಾಯ ನಮಃ
ಓಂ ಸರ್ವರೋಗ ಹರಾಯ ನಮಃ
ಓಂ ಪ್ರಭವೇ ನಮಃ
ಓಂ ಬಲ ಸಿದ್ಧಿಕರಾಯ ನಮಃ
ಓಂ ಸರ್ವವಿದ್ಯಾ ಸಂಪತ್ಪ್ರದಾಯಕಾಯ ನಮಃ
ಓಂ ಕಪಿಸೇನಾ ನಾಯಕಾಯ ನಮಃ ||30||
ಓಂ ಭವಿಷ್ಯಚ್ಛತು ರಾನನಾಯ ನಮಃ
ಓಂ ಕುಮಾರ ಬ್ರಹ್ಮಚಾರಿಣೇ ನಮಃ
ಓಂ ರತ್ನಕುಂಡಲ ದೀಪ್ತಿ ಮತೇ ನಮಃ
ಓಂ ಚಂಚಲದ್ವಾಲ ಸನ್ನದ್ಧಲಂಬ ಮಾನಶಿಖೋಜ್ಜ್ವಲಾಯ ನಮಃ
ಓಂ ಗಂಧರ್ವ ವಿದ್ಯಾತತ್ವಜ್ಞಾಯ ನಮಃ
ಓಂ ಮಹಾಬಲ ಪರಾಕ್ರಮಾಯ ನಮಃ
ಓಂ ಕಾರಗೃಹ ವಿಮೋಕ್ತ್ರೇ ನಮಃ
ಓಂ ಶೃಂಖಲಾ ಬಂಧಮೋಚಕಾಯ ನಮಃ
ಓಂ ಸಾಗರೋತ್ತಾರಕಾಯ ನಮಃ
ಓಂ ಪ್ರಾಜ್ಞಾಯ ನಮಃ ||40||
ಓಂ ರಾಮದೂತಾಯ ನಮಃ
ಓಂ ಪ್ರತಾಪವತೇ ನಮಃ
ಓಂ ವಾನರಾಯ ನಮಃ
ಓಂ ಕೇಸರೀ ಪುತ್ರಾಯ ನಮಃ
ಓಂ ಸೀತಾ ಶೋಕ ನಿವಾರಣಾಯ ನಮಃ
ಓಂ ಅಂಜನಾಗರ್ಭ ಸಂಭೂತಾಯ ನಮಃ
ಓಂ ಬಾಲಾರ್ಕ ಸದೃಶಾನನಾಯ ನಮಃ
ಓಂ ವಿಭೀಷಣ ಪ್ರಿಯಕರಾಯ ನಮಃ
ಓಂ ದಶಗ್ರೀವ ಕುಲಾಂತಕಾಯ ನಮಃ
ಓಂ ಲಕ್ಷ್ಮಣ ಪ್ರಾಣದಾತ್ತ್ರೇ ನಮಃ ||50||
ಓಂ ವಜ್ರಕಾಯಾಯ ನಮಃ
ಓಂ ಮಹಾದ್ಭುತೇ ನಮಃ
ಓಂ ಚಿರಂಜೀವಿನೇ ನಮಃ
ಓಂ ರಾಮಭಕ್ತಾಯ ನಮಃ
ಓಂ ದೈತ್ಯಕಾರ್ಯ ವಿಘಾತಕಾಯ ನಮಃ
ಓಂ ಅಕ್ಷಹಂತ್ರೇ ನಮಃ
ಓಂ ಕಾಂಚನಾಭಾಯ ನಮಃ
ಓಂ ಪಂಚವಕ್ತ್ರಾಯ ನಮಃ
ಓಂ ಮಾಹಾ ತಪಸೇ ನಮಃ
ಓಂ ಲಂಕಿನೀ ಭಂಜನಾಯ ನಮಃ ||60||
ಓಂ ಶ್ರೀಮತೇ ನಮಃ
ಓಂ ಸಿಂಹಿಕಾ ಪ್ರಾಣ ಭಂಜಕಾಯ ನಮಃ
ಓಂ ಗಂಧಮಾದನ ಶೈಲಸ್ಥಾಯ ನಮಃ
ಓಂ ಲಂಕಾಪುರ ವಿದಾಹಕಾಯ ನಮಃ
ಓಂ ಸುಗ್ರೀವ ಸಚಿವಾಯ ನಮಃ
ಓಂ ಧೀರಾಯ ನಮಃ
ಓಂ ಶೂರಾಯ ನಮಃ
ಓಂ ದೈತ್ಯ ಕುಲಾಂತಕಾಯ ನಮಃ
ಓಂ ಸುರಾರ್ಚಿತಾಯ ನಮಃ
ಓಂ ಮಹಾತೇಜಸೇ ನಮಃ ||70||
ಓಂ ರಾಮ ಚೂಡಾಮಣಿಪ್ರದಾಯ ನಮಃ
ಓಂ ಕಾಮರೂಪಿಣೇ ನಮಃ
ಓಂ ಪಿಂಗಲಾಕ್ಷಾಯ ನಮಃ
ಓಂ ವಾರ್ಧಿ ಮೈನಾಕ ಪೂಜಿತಾಯ ನಮಃ
ಓಂ ಕಬಲೀಕೃತಮಾರ್ತಾಂಡ ಮಂಡಲಾಯ ನಮಃ
ಓಂ ವಿಜಿತೇಂದ್ರಿಯಾಯ ನಮಃ
ಓಂ ರಾಮ ಸುಗ್ರೀವ ಸಂಧಾತ್ರೇ ನಮಃ
ಓಂ ಮಹಿರಾವಣ ಮರ್ದನಾಯ ನಮಃ
ಓಂ ಸ್ಪಟಿಕಾಭಾಯ ನಮಃ
ಓಂ ವಾಗಧೀಶಾಯ ನಮಃ ||80||
ಓಂ ನವವ್ಯಾಕೃತಿ ಪಂಡಿತಾಯ ನಮಃ
ಓಂ ಚತುರ್ಬಾಹವೇ ನಮಃ
ಓಂ ದೀನಬಂಧವೇ ನಮಃ
ಓಂ ಮಹಾತ್ಮನೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಸಂಜೀವನಗಾಹತ್ತ್ರೇ ನಮಃ
ಓಂ ಶುಚಯೇ ನಮಃ
ಓಂ ವಾಗ್ಮಿನೇ ನಮಃ
ಓಂ ದೃಢವ್ರತಾಯ ನಮಃ
ಓಂ ಕಾಲನೇಮಿಪ್ರಮಥನಾಯ ನಮಃ ||90||
ಓಂ ಹರಿಮರ್ಕಟ ಮರ್ಕಟಾಯ ನಮಃ
ಓಂ ದಾಂತಾಯ ನಮಃ
ಓಂ ಶಾಂತಾಯ ನಮಃ
ಓಂ ಪ್ರಸನ್ನಾತ್ಮನೇ ನಮಃ
ಓಂ ಶತಕಂಠಮುದಾಪಹೃತೇ ನಮಃ
ಓಂ ಯೋಗಿನೇ ನಮಃ
ಓಂ ರಾಮಕಥಾಲೋಲಾಯ ನಮಃ
ಓಂ ಸೀತಾನ್ವೇಷಣ ಪಂಡಿತಾಯ ನಾಃ
ಓಂ ವಜ್ರ ದಂಷ್ಟ್ರಾಯ ನಮಃ
ಓಂ ವಜ್ರ ನಖಾಯ ನಮಃ ||100||
ಓಂ ರುದ್ರವೀರ್ಯ ಸಮುದ್ಭವಾಯ ನಮಃ
ಓಂ ಇಂದ್ರಜಿತ್ಪ್ರಹಿತಾಮೋಘ ಬ್ರಹ್ಮಾಸ್ತ್ರವಿ ನಿವಾರಕಾಯ ನಮಃ
ಓಂ ಪಾರ್ಥದ್ವಜಾಗ್ರ ಸಂವಾಸಿನೇ ನಮಃ
ಓಂ ಶರಪಂಜರ ಭೇದಕಾಯ ನಮಃ
ಓಂ ದಶಬಾಹವೇ ನಮಃ
ಓಂ ಲೋಕ ಪೂಜಿತಾಯ ನಮಃ
ಓಂ ಜಾಂಬವತ್ಪ್ರೀತಿ ವರ್ಧನಾಯ ನಮಃ
ಓಂ ಸೀತಾಸಮೇತ ಶ್ರೀರಾಮಪಾದ ಸೇವಾ ಧುರಂಧರಾಯ ನಮಃ ||108|

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ