ಜೀವನದಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ಶತ್ರು ಭಯವಿದ್ದರೆ, ಆತ್ಮವಿಶ್ವಾಸದ ಕೊರತೆಯಿದ್ದರೆ ಮತ್ತು ಸೋಲಾಗುತ್ತಿದ್ದರೆ ಲಕ್ಷ್ಮೀ ಕವಚ ಮಂತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.
ನೃಸಿಂಹ ಕವಚಂ ವಕ್ಷ್ಯೇ ಪ್ರಹ್ಲಾದೇನೋದಿತಂ ಪುರಾ |
ಸರ್ವರಕ್ಷಾಕರಂ ಪುಣ್ಯಂ ಸರ್ವೋಪದ್ರವನಾಶನಮ್ || ೧ ||
ಸರ್ವಸಂಪತ್ಕರಂ ಚೈವ ಸ್ವರ್ಗಮೋಕ್ಷಪ್ರದಾಯಕಮ್ |
ಧ್ಯಾತ್ವಾ ನೃಸಿಂಹಂ ದೇವೇಶಂ ಹೇಮಸಿಂಹಾಸನಸ್ಥಿತಮ್ || ೨ ||
ವಿವೃತಾಸ್ಯಂ ತ್ರಿನಯನಂ ಶರದಿಂದುಸಮಪ್ರಭಮ್ |
ಲಕ್ಷ್ಮ್ಯಾಲಿಂಗಿತವಾಮಾಂಗಂ ವಿಭೂತಿಭಿರುಪಾಶ್ರಿತಮ್ || ೩ ||
ಚತುರ್ಭುಜಂ ಕೋಮಲಾಂಗಂ ಸ್ವರ್ಣಕುಂಡಲಶೋಭಿತಮ್ |
ಉರೋಜಶೋಭಿತೋರಸ್ಕಂ ರತ್ನಕೇಯೂರಮುದ್ರಿತಮ್ || ೪ ||
ತಪ್ತಕಾಂಚನಸಂಕಾಶಂ ಪೀತನಿರ್ಮಲವಾಸನಮ್ |
ಇಂದ್ರಾದಿಸುರಮೌಳಿಸ್ಥಸ್ಫುರನ್ಮಾಣಿಕ್ಯದೀಪ್ತಿಭಿಃ || ೫ ||
ವಿರಾಜಿತಪದದ್ವಂದ್ವಂ ಶಂಖಚಕ್ರಾದಿಹೇತಿಭಿಃ |
ಗರುತ್ಮತಾ ಸವಿನಯಂ ಸ್ತೂಯಮಾನಂ ಮುದಾನ್ವಿತಮ್ || ೬ ||
ಸ್ವಹೃತ್ಕಮಲಸಂವಾಸಂ ಕೃತ್ವಾ ತು ಕವಚಂ ಪಠೇತ್ |
ನೃಸಿಂಹೋ ಮೇ ಶಿರಃ ಪಾತು ಲೋಕರಕ್ಷಾತ್ಮಸಂಭವಃ || ೭ ||
ಸರ್ವಗೋಽಪಿ ಸ್ತಂಭವಾಸಃ ಫಾಲಂ ಮೇ ರಕ್ಷತು ಧ್ವನಿಮ್ |
ನೃಸಿಂಹೋ ಮೇ ದೃಶೌ ಪಾತು ಸೋಮಸೂರ್ಯಾಗ್ನಿಲೋಚನಃ || ೮ ||
ಸ್ಮೃತಿಂ ಮೇ ಪಾತು ನೃಹರಿರ್ಮುನಿವರ್ಯಸ್ತುತಿಪ್ರಿಯಃ |
ನಾಸಾಂ ಮೇ ಸಿಂಹನಾಸಸ್ತು ಮುಖಂ ಲಕ್ಷ್ಮೀಮುಖಪ್ರಿಯಃ || ೯ ||
ಸರ್ವವಿದ್ಯಾಧಿಪಃ ಪಾತು ನೃಸಿಂಹೋ ರಸನಾಂ ಮಮ |
ವಕ್ತ್ರಂ ಪಾತ್ವಿಂದುವದನಃ ಸದಾ ಪ್ರಹ್ಲಾದವಂದಿತಃ || ೧೦ ||
ನೃಸಿಂಹಃ ಪಾತು ಮೇ ಕಂಠಂ ಸ್ಕಂಧೌ ಭೂಭರಣಾಂತಕೃತ್ |
ದಿವ್ಯಾಸ್ತ್ರಶೋಭಿತಭುಜೋ ನೃಸಿಂಹಃ ಪಾತು ಮೇ ಭುಜೌ || ೧೧ ||
ಕರೌ ಮೇ ದೇವವರದೋ ನೃಸಿಂಹಃ ಪಾತು ಸರ್ವತಃ |
ಹೃದಯಂ ಯೋಗಿಸಾಧ್ಯಶ್ಚ ನಿವಾಸಂ ಪಾತು ಮೇ ಹರಿಃ || ೧೨ ||
ಮಧ್ಯಂ ಪಾತು ಹಿರಣ್ಯಾಕ್ಷವಕ್ಷಃಕುಕ್ಷಿವಿದಾರಣಃ |
ನಾಭಿಂ ಮೇ ಪಾತು ನೃಹರಿಃ ಸ್ವನಾಭಿ ಬ್ರಹ್ಮಸಂಸ್ತುತಃ || ೧೩ ||
ಬ್ರಹ್ಮಾಂಡಕೋಟಯಃ ಕಟ್ಯಾಂ ಯಸ್ಯಾಸೌ ಪಾತು ಮೇ ಕಟಿಮ್ |
ಗುಹ್ಯಂ ಮೇ ಪಾತು ಗುಹ್ಯಾನಾಂ ಮಂತ್ರಾಣಾಂ ಗುಹ್ಯರೂಪಧೃಕ್ || ೧೪ ||
ಊರೂ ಮನೋಭವಃ ಪಾತು ಜಾನುನೀ ನರರೂಪಧೃಕ್ |
ಜಂಘೇ ಪಾತು ಧರಾಭಾರಹರ್ತಾ ಯೋಽಸೌ ನೃಕೇಸರೀ || ೧೫ ||
ಸುರರಾಜ್ಯಪ್ರದಃ ಪಾತು ಪಾದೌ ಮೇ ನೃಹರೀಶ್ವರಃ |
ಸಹಸ್ರಶೀರ್ಷಾ ಪುರುಷಃ ಪಾತು ಮೇ ಸರ್ವಶಸ್ತನುಮ್ || ೧೬ ||
ಮಹೋಗ್ರಃ ಪೂರ್ವತಃ ಪಾತು ಮಹಾವೀರಾಗ್ರಜೋಽಗ್ನಿತಃ |
ಮಹಾವಿಷ್ಣುರ್ದಕ್ಷಿಣೇ ತು ಮಹಾಜ್ವಾಲಸ್ತು ನೈರೃತೌ || ೧೭ ||
ಪಶ್ಚಿಮೇ ಪಾತು ಸರ್ವೇಶೋ ದಿಶಿ ಮೇ ಸರ್ವತೋಮುಖಃ |
ನೃಸಿಂಹಃ ಪಾತು ವಾಯವ್ಯಾಂ ಸೌಮ್ಯಾಂ ಭೂಷಣವಿಗ್ರಹಃ || ೧೮ ||
ಈಶಾನ್ಯಾಂ ಪಾತು ಭದ್ರೋ ಮೇ ಸರ್ವಮಂಗಳದಾಯಕಃ |
ಸಂಸಾರಭಯದಃ ಪಾತು ಮೃತ್ಯೋರ್ಮೃತ್ಯುರ್ನೃಕೇಸರೀ || ೧೯ ||
ಇದಂ ನೃಸಿಂಹಕವಚಂ ಪ್ರಹ್ಲಾದಮುಖಮಂಡಿತಮ್ |
ಭಕ್ತಿಮಾನ್ಯಃ ಪಠೇನ್ನಿತ್ಯಂ ಸರ್ವಪಾಪೈಃ ಪ್ರಮುಚ್ಯತೇ || ೨೦ ||
ಪುತ್ರವಾನ್ ಧನವಾನ್ ಲೋಕೇ ದೀರ್ಘಾಯುರುಪಜಾಯತೇ |
ಯಂ ಯಂ ಕಾಮಯತೇ ಕಾಮಂ ತಂ ತಂ ಪ್ರಾಪ್ನೋತ್ಯಸಂಶಯಮ್ || ೨೧ ||
ಸರ್ವತ್ರ ಜಯಮಾಪ್ನೋತಿ ಸರ್ವತ್ರ ವಿಜಯೀ ಭವೇತ್ |
ಭೂಮ್ಯನ್ತರಿಕ್ಷದಿವ್ಯಾನಾಂ ಗ್ರಹಾಣಾಂ ವಿನಿವಾರಣಮ್ || ೨೨ ||
ವೃಶ್ಚಿಕೋರಗಸಂಭೂತವಿಷಾಪಹರಣಂ ಪರಮ್ |
ಬ್ರಹ್ಮರಾಕ್ಷಸಯಕ್ಷಾಣಾಂ ದೂರೋತ್ಸಾರಣಕಾರಣಮ್ || ೨೩ ||
ಭೂರ್ಜೇ ವಾ ತಾಳಪತ್ರೇ ವಾ ಕವಚಂ ಲಿಖಿತಂ ಶುಭಮ್ |
ಕರಮೂಲೇ ಧೃತಂ ಯೇನ ಸಿಧ್ಯೇಯುಃ ಕರ್ಮಸಿದ್ಧಯಃ || ೨೪ ||