ಮನೆಯಲ್ಲಿರುವ ದಾರಿದ್ರ್ಯ ನಾಶವಾಗಲು ಈ ಎಣ್ಣೆಯಿಂದ ದೀಪ ಹಚ್ಚಿ

ಸೋಮವಾರ, 22 ಫೆಬ್ರವರಿ 2021 (06:42 IST)
ಬೆಂಗಳೂರು : ಎಲ್ಲರ ಜೀವನದಲ್ಲಿ ಕಷ್ಟ ಕಾರ್ಪಣ್ಯ, ದರಿದ್ರಗಳು ಉಂಟಾಗುವುದು ಸಹಜ. ನಮ್ಮ ಪಾಪಕರ್ಮಗಳ ಫಲವಾಗಿ ಈ ಸಮಸ್ಯೆಗಳು ಕಾಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಈ ಕೆಲಸ ಮಾಡಿ.

ಮನೆಯ ಹೆಣ್ಣುಮಕ್ಕಳು ಮನೆಯಲ್ಲಿ 9 ದಿನಗಳ ಕಾಲ ನಿಮ್ಮ ಮನೆಯ ದೇವರ ಕೋಣೆಯಲ್ಲಿ 5 ಬತ್ತಿರುವ ದೀಪದಲ್ಲಿ ಬೇವಿನ ಎಣ್ಣೆಯನ್ನು ಹಾಕಿ ದೀಪ ಹಚ್ಚಿ. ಬೇವು ದುರ್ಗಾದೇವಿಗೆ ಪ್ರಿಯವಾದದು. 5 ಬತ್ತಿ ಪಂಚತತ್ವಗಳ ಸಂಕೇತ. ಹಾಗಾಗಿ ಈ ರೀತಿ ಮಾಡುವುದರಿಂದ ದುರ್ಗಾದೇವಿಯ ಅನುಗ್ರಹ ದೊರೆತು ಕೆಟ್ಟ ಶಕ್ತಿಗಳು ನಾಶವಾಗಿ ದಾರಿದ್ರ್ಯ, ಕಷ್ಟ ದೂರವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ