ದೀಪಾವಳಿ ನಂತರ ಈ ರಾಶಿಯವರ ಅದೃಷ್ಟ ಬದಲಾಗುತ್ತದೆ

Krishnaveni K

ಮಂಗಳವಾರ, 14 ಅಕ್ಟೋಬರ್ 2025 (11:10 IST)
ದೀಪಾವಳಿ ನಮ್ಮ ಪ್ರಮುಖ ಹಬ್ಬ. ಈ ಹಬ್ಬದ ಬಳಿಕ ಈ ಕೆಲವು ರಾಶಿಯವರ ಅದೃಷ್ಟ ಯಾವ ರೀತಿ ಬದಲಾಗುತ್ತದೆ ಇಲ್ಲಿದೆ ನೋಡಿ ವಿವರ.

ಮೇಷ: ಈ ರಾಶಿಯವರು ವೃತ್ತಿ ಜೀವನದಲ್ಲಿ ಯಶಸ್ಸಿಗಾಗಿ ಹುಡುಕುತ್ತಿರುತ್ತಾರೆ. ಹೊಸ ಬಂಡವಾಳ ಹೂಡಿಕೆಗೆ ಅವಕಾಶ ಸಿಗುತ್ತದೆ.
ವೃಷಭ: ಕೆಲಸದ ಸ್ಥಳದಲ್ಲಿ ಪ್ರಶಂಸೆ, ಆರ್ಥಿಕ ಸಬಲತೆ, ಕೌಟುಂಬಿಕ ಬಾಂಧವ್ಯ ವೃದ್ಧಿಯಾಗುವುದು.
ಸಿಂಹ: ನಿಮ್ಮ ಕೆಲಸಗಳು ಗುರುತಿಸಲ್ಪಡುತ್ತವೆ, ವೃತ್ತಿ ಜೀವನದಲ್ಲಿ ಮುನ್ನಡೆ ಕಂಡುಬರಲಿದೆ.
ತುಲಾ: ವೃತ್ತಿ ಜೀವನದಲ್ಲಿ ಉನ್ನತಿಗೇರುವ ಅವಕಾಶಗಳು ಸಿಗುವುದು ಮತ್ತು ಯಶಸ್ಸು ಗಳಿಸುತ್ತೀರಿ.
ಧನು: ಆರ್ಥಿಕ ಸಂಕಷ್ಟಗಳು ನಿವಾರಣೆಯಾಗುತ್ತವೆ, ಹಣಕಾಸಿನ ಹೊಸ ಮೂಲಗಳನ್ನು ಕಂಡುಕೊಳ್ಳಲಿದ್ದೀರಿ. ಪರಸ್ಪರ ಸಹಕಾರವಿರಲಿದೆ.
ಮಕರ: ಉದ್ಯಮ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲಿದ್ದೀರಿ. ಸಂಬಂಧಗಳು ಸುಧಾರಣೆಯಾಗಲಿವೆ.
ಕುಂಭ: ಜೀವನದಲ್ಲಿ ಹಲವು ಬದಲಾವಣೆಗಳಾಗಲಿವೆ. ವಿಶೇಷವಾಗಿ ಆರ್ಥಿಕವಾಗಿ ಅಭಿವೃದ್ಧಿಯಾಗಲಿದೆ. ಹೂಡಿಕೆಗಳಿಂದ ಲಾಭ ಪಡೆಯಲಿದ್ದೀರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ