ಬೆಂಗಳೂರು : ಈಗ ಅಧಿಕ ಮಾಸ ಆರಂಭವಾಗಿದ್ದು, ಜೀವನದಲ್ಲಿ ತುಂಬಾ ಕಷ್ಟಪಡುತ್ತಿರುವವರು ದೇವರಿಗೆ ಈ 2 ವಸ್ತುಗಳನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಬೇಕು.
ಅಧಿಕ ಮಾಸದಲ್ಲಿ ದೇವರ ಪೂಜೆ ಮಾಡುವಾಗ ಹಾಲು ಅಥವಾ ಬೆಲ್ಲವನ್ನು ಇಟ್ಟುಪೂಜೆ ಮಾಡಿ. ಬೆಳಿಗ್ಗೆ ಅಥವಾ ಸಂಜೆ ಹಸಿ ಹಾಲಿಗೆ ಬೆಲ್ಲವನ್ನು ಹಾಕಿ ದೇವರಿಗೆ ಅರ್ಪಿಸಿ, ಭಕ್ತಿಯಿಂದ ಪೂಜೆ ಮಾಡಿದರೆ ನಿಮ್ಮ ಕಷ್ಟ ಕಾರ್ಪಣ್ಯಗಳು ಕಳೆಯುತ್ತದೆ.