ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗಲು ಮೊಟ್ಟೆಯನ್ನು ಈ ರೀತಿ ಸೇವಿಸಿ
ಮಂಗಳವಾರ, 29 ಸೆಪ್ಟಂಬರ್ 2020 (13:45 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕಾರಣ ನಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾಗಿರುವುದು. ಈ ಇನ್ಸುಲಿನ್ ಪ್ರಮಾಣ ಹೆಚ್ಚಿಸಲು ಹೀಗೇ ಮಾಡಿ.
ಒಂದು ಪಾತ್ರೆಯಲ್ಲಿ ಬೇಯಿಸಿದ ಮೊಟ್ಟೆಯನ್ನು ಹಾಕಿ ಅದರ ಮೇಲೆ 1 ಚಮಚ ವಿನೆಗರ್ ಹಾಕಿ ರಾತ್ರಿಯಿಡಿ ಹಾಗೆ ಬಿಡಿ ಬೆಳಿಗ್ಗೆ ಈ ಮೊಟ್ಟೆಯನ್ನು ತಿನ್ನಿ. ಹಾಗೇ ನೀರು ಕುಡಿಯುವಾಗ 1 ಚಮಚ ವಿನೆಗರ್ ಸೇರಿಸಿಕೊಂಡು ಕುಡಿಯಿರಿ. ವಾರದಲ್ಲಿ 2 ಬಾರಿ ಹೀಗೆ ಮಾಡಿದರೆ ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.