ದೀಪಾವಳಿಯಂದು ಈ ಶುಭ ಸಮಯದಲ್ಲಿ ಮಾಡಿ ಎಣ್ಣೆ ಸ್ನಾನ

ಮಂಗಳವಾರ, 6 ನವೆಂಬರ್ 2018 (08:54 IST)
ಬೆಂಗಳೂರು : ದೀಪಾವಳಿಯಂದು ಎಣ್ಣೆ ಸ್ನಾನ ಮಾಡುತ್ತಾರೆ. ಒಂದು ಶುಭ ಗಳಿಗೆಯಲ್ಲಿ ಈ ಎಣ್ಣೆ ಸ್ನಾನ ಮಾಡಿದರೆ ಉತ್ತಮವೆಂದು ಶಾಸ್ತ್ರಗಳು ಹೇಳುತ್ತವೆ.

ಹೌದು. ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡುವುದು ಶ್ರೇಷ್ಠ. ಸ್ನಾನದ ನಂತರ ಶಾಸ್ತ್ರದಲ್ಲಿ ಹೇಳಿದಂತೆ ಯಮತರ್ಪಣವನ್ನು ನೀಡಬೇಕು. ಈ ದಿನ ಯಾವ ವ್ಯಕ್ತಿ ಸೂರ್ಯೋದಯಕ್ಕಿಂತ ಮೊದಲು ಎದ್ದು ಅಭ್ಯಂಗ ಸ್ನಾನ ಮಾಡ್ತಾನೋ ಆತನಿಗೆ ಅಕಾಲ ಮೃತ್ಯ ಬರುವುದಿಲ್ಲ ಎಂದು ನಂಬಲಾಗಿದೆ.


 

ಎಳ್ಳಿನ ಎಣ್ಣೆಯನ್ನು ಮೈಗೆಲ್ಲ ಹಚ್ಚಿಕೊಂಡು ಸ್ನಾನ ಮಾಡುವುದು ಶುಭ ಎನ್ನಲಾಗಿದೆ. ಈ ಸ್ನಾನದಿಂದ ಸಂಸ್ಕಾರವಂತರಾಗ್ತಾರೆ. ಜ್ಞಾನ ಶಕ್ತಿ ಹೆಚ್ಚಾಗುತ್ತದೆ. ಎಣ್ಣೆ ಸ್ನಾನ ಮಾಡುವುದ್ರಿಂದ ವ್ಯಕ್ತಿಯ ಎಲ್ಲ ಪಾಪಗಳು ತೊಳೆದು ಹೋಗುತ್ತವೆಯಂತೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ