ನಿಮ್ಮ ಮೇಲೆ ನಕರಾತ್ಮಕ ಶಕ್ತಿಗಳು ಪ್ರಭಾವ ಕಡಿಮೆಮಾಡಲು ಉಪ್ಪಿಗೆ ಈ ವಸ್ತುವೊಂದನ್ನು ಹಾಕಿಡಿ
ಗುರುವಾರ, 14 ಮೇ 2020 (07:58 IST)
ಬೆಂಗಳೂರು : ಉಪ್ಪಿಗೆ ನಕರಾತ್ಮಕ ಶಕ್ತಿಯನ್ನು ಸೆಳೆದುಕೊಳ್ಳುವ ಶಕ್ತಿ ಇರುತ್ತದೆ. ಈ ಉಪ್ಪನ್ನು ಸೇವಿಸಿದರೆ ನಿಮ್ಮ ಮೇಲೆ ನಕರಾತ್ಮಕ ಶಕ್ತಿಗಳು ಪ್ರಭಾವ ಬೀರುತ್ತವೆ. ಆದಕಾರಣ ಈ ನೀವು ಬಳಸುವ ಉಪ್ಪಿಗೆ ಈ ವಸ್ತುವೊಂದನ್ನು ಹಾಕಿಡಿ.
ಕೆಲವರು ಅಡುಗೆಗೆ ಬಳಸುವ ಉಪ್ಪನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಸ್ಟೋರ್ ಮಾಡಿರುತ್ತಾರೆ. ಇದರಿಂದ ಆ ಉಪ್ಪು ನಕರಾತ್ಮಕ ಶಕ್ತಿಗಳು ತನ್ನತ್ತ ಸೆಳೆದುಕೊಂಡಿರುತ್ತದೆ. ಆ ಉಪ್ಪನ್ನು ನೀವು ಸೇವಿಸಿದರೆ ನಿಮಗೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಆದಕಾರಣ ನೀವು ಬಳಸುವ ಉಪ್ಪನ್ನು ಗಾಜಿನ ಡಬ್ಬದಲ್ಲಿ ಹಾಕಿ ಅದಕ್ಕೆ 2-3 ಲವಂಗವನ್ನು ಹಾಕಿದರೆ ಅದು ನಕರಾಯ್ಮಕ ಶಕ್ತಿಗಳನ್ನು ಸೆಳೆಯುವುದಿಲ್ಲ.