ಬೆಂಗಳೂರು : ಜೀವನದಲ್ಲಿ ನಂಬಿಕೆ ಬಹಳ ಮುಖ್ಯ ನಿಜ. ಆದರೆ ಎಲ್ಲರನ್ನು ನಂಬಲು ಸಾಧ್ಯವಾಗುವುದಿಲ್ಲ. ಆದರೆಈ ಹೆಸರಿನ ಹುಡುಗರು ಸದಾಕಾಲ ಕುಟುಂಬದ ಜೊತೆ ನಿಲ್ಲುತ್ತಾರಂತೆ. ಹಾಗಾದ್ರೆ ಆ ಹೆಸರು ಯಾವುದು ನೋಡೋಣ.
ಕೆಲವು ಹುಡುಗರು ಯಾವಾಗಲೂ ತಮ್ಮ ಸ್ನೇಹಿತರ ಪರವಾಗಿ ನಿಲ್ಲುತ್ತಾರೆ. ಆದರೆ P, R, N, D, A ಈ ಹೆಸರಿನ ಹುಡುಗರು ತಮ್ಮ ಕುಟುಂಬ ಪರವಾಗಿರುತ್ತಾರೆ. ಕುಟುಂಬ ಸದಸ್ಯರ ನೆಮ್ಮದಿಗಾಗಿ ದುಡಿಯುತ್ತಾರೆ. ಕುಟುಂಬದವರ ಸಮಸ್ಯೆಯನ್ನು ಆಲಿಸುತ್ತಾರೆ. ಕುಟುಂಬದವರ ಸುಖಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಾರೆ.