ಅಡುಗೆಯಲ್ಲಿ ಉಪ್ಪು ಹೆಚ್ಚಾದಾಗ ಈ ಹಿಟ್ಟಿನ ಉಂಡೆಹಾಕಿ ಕುದಿಸಿ
ಸೋಮವಾರ, 31 ಆಗಸ್ಟ್ 2020 (09:11 IST)
ಬೆಂಗಳೂರು : ಉಪ್ಪು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಅಡುಗೆಗೆ ಉಪ್ಪು ಜಾಸ್ತಿಯಾದರೆ ಮಾತ್ರ ಅಡುಗೆಯೇ ಕೆಟ್ಟು ಹೋಗುತ್ತದೆ.
ಆದಕಾರಣ ಅಡುಗೆಗೆ ಉಪ್ಪು ಜಾಸ್ತಿಯಾದಾಗ ಚಿಂತೆ ಮಾಡಬೇಡಿ. ಅದರ ಬದಲು ಉಪ್ಪು ಹೆಚ್ಚಾದ ಆಹಾರದಲ್ಲಿ ಗೋಧಿಹಿಟ್ಟಿನ ಉಂಡೆಯನ್ನು ಹಾಕಿ ಕುದಿಸಿ. ಆಗ ಈ ಹಿಟ್ಟು ಉಪ್ಪನ್ನು ಹೀರಿಕೊಳ್ಳುತ್ತದೆ.