ಈ ಹೆಸರಿನ ಹುಡುಗಿಯರು ಗಂಡನ ಮನೆಯಲ್ಲಿ ಸುಖವಾಗಿರುತ್ತಾರಂತೆ
ಗುರುವಾರ, 20 ಆಗಸ್ಟ್ 2020 (08:25 IST)
ಬೆಂಗಳೂರು : ಹೆಸರಿಗನುಗುಣವಾಗಿ ನಮ್ಮ ಗುಣಸ್ವಭಾವನ್ನು ತಿಳಿದುಕೊಳ್ಳಬಹುದು. ಆದಕಾರಣ ಈ ಹೆಸರಿನ ಹುಡುಗಿಯರು ಗಂಡನ ಮನೆಯಲ್ಲಿ ಸುಖವಾಗಿರುತ್ತಾರೆ ಮತ್ತು ಗಂಡನ ಮನೆಗೆ ಸಂತೋಷವನ್ನು ತರುತ್ತಾರೆ.
ಎ, ಬಿ, ಎಂ, ಎಸ್, ಟಿ, ಆರ್ ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗಿಯರು ಸದಾಕಾಲ ಗಂಡನ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುತ್ತಾರೆ ಈ ಹೆಸರಿನ ಹುಡುಗಿಯರು. ಇವರ ಅದೃಷ್ಟದಿಂದ ಗಂಡನ ಮನೆಯಲ್ಲಿ ಸಮೃದ್ಧಿಯಾಗುತ್ತದೆ.
ಆರ್ಥಿಕ ಸಮಸ್ಯೆ ದೂರವಾಗುತ್ತೆ. ಮನೆಗೆ ಉತ್ತಮ ಸೊಸೆಯಾಗಿ ಅತ್ತೆ ಮಾವನಿಗೆ ಮುದ್ದಿನ ಮಗಳಂತೆ ಇರುತ್ತಾರೆ ಈ ಹೆಸರಿನ ಹುಡುಗಿಯರು. ಗಂಡನ ಮನೆಯವರ ಜೊತೆ ಚೆನ್ನಾಗಿ ಎಲ್ಲರನ್ನು ಅರ್ಥಮಾಡಿಕೊಂಡು ಇರುತ್ತಾರೆ ಇವರು.