ಬೆಂಗಳೂರು : ದೇಹ, ರಕ್ತ ಶುದ್ಧಿಯಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಯಾವುದೇ ಕಾಯಿಲೆಗಳು ನಮ್ಮ ಮೇಲೆ ಆಕ್ರಮಣ ಮಾಡುವುದಿಲ್ಲ.
ಆದಕಾರಣ ದೇಹ ಶುದ್ಧಿಯಾಗಿರಲು ಚಿಕ್ಕು ಹಣ್ಣನ್ನು ಸೇವಿಸಿ. ಇದು ಮೂತ್ರ ವಿಸರ್ಜನೆಗೆ ಪ್ರೇರೇಪಣೆಯನ್ನು ನೀಡುತ್ತದೆ. ಇದರಿಂದ ರಕ್ತದಲ್ಲಿರುವ ಬೇಡದ ಅಂಶಗಳು ಹೊರಹಾಕಲ್ಪಡುತ್ತದೆ, ದೇಹ ಶುದ್ಧವಾಗಿರುತ್ತದೆ.