ಲಕ್ಷದಲ್ಲಿ ಒಬ್ಬರಿಗೆ ಬೀಳುವ ಈ ಕನಸು ನಿಮ್ಮನ್ನ ಕೋಟ್ಯಾಧಿಪತಿಯಾಗಿಸುತ್ತಂತೆ

ಬುಧವಾರ, 18 ಸೆಪ್ಟಂಬರ್ 2019 (06:45 IST)
ಬೆಂಗಳೂರು : ಪ್ರತಿಯೊಬ್ಬರಿಗೂ ರಾತ್ರಿ ಮಲಗಿದಾಗ ಕನಸು ಬೀಳುತ್ತದೆ. ಕೆಲವರಿಗೆ ಈ ಕನಸು ನೆನಪಿದ್ದರೆ ಇನ್ನೂ ಕೆಲವರಿಗೆ ಅದು ನೆನಪಾಗುವುದಿಲ್ಲ. ಕೆಲವೇ ಕೆಲವು ಮಂದಿಗೆ ವಿಶೇಷ ಕನಸುಗಳು ಬೀಳ್ತವೆ. ಅವು ಭವಿಷ್ಯವನ್ನು ಬದಲಿಸುತ್ತದೆ.




ಬೆಟ್ಟದಲ್ಲಿ ನೀರಿನ ಬುಗ್ಗೆ ಎದ್ದು ಅದನ್ನು ಕುಡಿದಂತೆ ಕಂಡರೆ ಬಹಳ ಶುಭಕರ. ಇದು ಎಲ್ಲರಿಗೂ ಕಾಣುವುದಿಲ್ಲ. ಲಕ್ಷದಲ್ಲಿ ಒಬ್ಬರಿಗೆ ಇಂಥ ಕನಸು ಬೀಳುತ್ತೆ. ಈ ಕನಸು ಬಿದ್ದವರ ಭವಿಷ್ಯ ಉಜ್ವಲವಾಗುತ್ತದೆ ಎಂದೇ ಅರ್ಥ. ಯಶಸ್ಸು, ಸುಖ,ಸಮೃದ್ಧಿ ಪ್ರಾಪ್ತಿಯಾಗುತ್ತದೆ.


ಹಾಗೇ ಕನಸಿನಲ್ಲಿ ದೇವರು, ರಾಜ, ಬಿಳಿಬಟ್ಟೆ ಧರಿಸಿದ ಮಹಿಳೆ ಕಾಣಿಸಿಕೊಂಡರೆ ಮುಂದೆ ಶುಭ ದಿನಗಳು ಬರಲಿದೆ ಎಂದರ್ಥ. ಎಲ್ಲವೂ ಮಂಗಳಕರವಾಗಲಿದೆ ಎಂದರ್ಥ.  


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ