ಮದುವೆಯಾಗುವ ಹುಡುಗಿಯ ಜೊತೆ ಸಂಭೋಗಿಸುವ ಬಯಕೆಯಾಗುತ್ತಿದೆ

ಮಂಗಳವಾರ, 17 ಸೆಪ್ಟಂಬರ್ 2019 (09:07 IST)
ಬೆಂಗಳೂರು : ಪ್ರಶ್ನೆ : ನಾನು ಇತ್ತೀಚೆಗೆ ನನಗಿಂತ 4 ವರ್ಷ ಚಿಕ್ಕವಳಿರುವ ಮಹಿಳೆಯನ್ನು ಭೇಟಿಯಾದೆ. ಆಕೆಯ ಜೊತೆ ನನ್ನ ಮದುವೆಯು ನಿಗದಿಯಾಗಿದೆ. ಆದರೆ ನಾನು ಅವಳನ್ನು ತುಂಬಾ ಇಷ್ಟಪಡುತ್ತೇನೆ ಮತ್ತು ಆಕೆಯ ಜೊತೆ ಸಂಬೋಗಿಸಲು ಬಯಸುತ್ತಿದ್ದೇನೆ. ಈ ವಿಚಾರ ಆಕೆಗೆ ತಿಳಿಸುವುದು ಹೇಗೆ?




ಉತ್ತರ : ನೀವು ಆಕೆಯನ್ನು ಮದುವೆಯಾಗಗುತ್ತಿರುವುದರಿಂದ ಈ ವಿಚಾರವನ್ನು ಆಕೆಯ ಜೊತೆ ಚರ್ಚಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ನೀವು ಆಕೆಯನ್ನು ಮದುವೆಯಾಗುವುದು ಖಚಿತವೆಂದಾದರೆ ಈ ವಿಚಾರದಲ್ಲಿ ಮುಂದುವರಿಯಬಹುದು. ಹಾಗೇ ಅವಳಿಗೆ ಹೇಳಿ, ಮತ್ತು ಆಕೆಯ ಪ್ರತಿಕ್ರಿಯೆಗಾಗಿ ಕಾಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ