ಶನಿ ದೋಷ ನಿವಾರಣೆಗೆ ಇದು ಅದ್ಭುತ ಪರಿಹಾರ

ಗುರುವಾರ, 27 ಡಿಸೆಂಬರ್ 2018 (09:26 IST)
ಬೆಂಗಳೂರು : ಎಲ್ಲದಕ್ಕೂ ಶನೇಶ್ವರನೇ ಕಾರಣ ಎಂದು ಹೇಳುತ್ತಾರೆ. ಜಾತಕದಲ್ಲಿ ಶನಿದೋಷವಿದ್ದರೆ ಅಂತವರಿಗೆ ಉದ್ಯೋಗದಲ್ಲಿ, ಸಂಸಾರದಲ್ಲಿ, ಮನೆಯಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಈ ಶನಿದೋಷ ನಿವಾರಣೆಯಾಗಲು ಹೀಗೆ ಮಾಡಿ.


ಶನಿ ದೋಪ ನಿವಾರಣೆಯಾಗಲು ಪ್ರತಿ ಶನಿವಾರ ಅಥವಾ ಪುಷ್ಯ ನಕ್ಷತ್ರ ಶನಿವಾರ ಬಂದಾಗ ಅಥವಾ ಪುಷ್ಯ ನಕ್ಷತ್ರ ಗುರುವಾರ ಬಂದಾಗ ಒಂದು ಹಿಡಿ ಸಾಸಿವೆ ತೆಗೆದುಕೊಂಡು ಶನಿದೋಷವಿರುವವರಿಗೆ ಈಳೆ ತೆಗೆದು ಕೆಂಡದಲ್ಲಿ ಹಾಕಿದರೆ ಶನಿದೋಷ ನಿವಾರಣೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ