ತಲೆಯಲ್ಲಿ ಸೇರಿಕೊಂಡಿರುವ ಕೊಳೆ, ಹೊಟ್ಟು, ಕಲ್ಮಶಗಳನ್ನು ತೆಗೆದುಹಾಕಲು ಇದನ್ನು ಹಚ್ಚಿ

ಬುಧವಾರ, 6 ಜನವರಿ 2021 (07:44 IST)
ಬೆಂಗಳೂರು : ಕಾಫಿ ಪುಡಿ ಬಳಸಿ ರುಚಿಕರವಾದ ಕಾಫಿ ತಯಾರಿಸುತ್ತೇವೆ. ಈ ಕಾಫಿಯಿಂದ ಹಲವು ಬಗೆಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗೇ ಈ ಕಾಫಿ ಪುಡಿಯನ್ನು ಬಳಸಿ ಕೆಲವು ಸಮಸ್ಯೆಗಳನ್ನು ಕೂಡ ನಿವಾರಿಸಿಕೊಳ್ಳಬಹುದು.

ಒಡೆದ ಹಿಮ್ಮಡಿ ಮತ್ತು ಕಪ್ಪಾದ ಮೊಣಕೈ ಮೊಣಕಾಲಿಗೆ ಕಾಫಿ ಪುಡಿಯಿಂದ ಮಸಾಜ್ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಹಾಗೇ ಕಾಫಿ ಪುಡಿಯನ್ನು ನೀರಿನಲ್ಲಿ ಮಿಕ್ಸ್ ಮಾಡಿ ತಲೆಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ಶಾಂಪೂ ಬಳಸಿ ವಾಶ್ ಮಾಡಿದರೆ ತಲೆಬುರುಡೆಯ ಚರ್ಮದಲ್ಲಿರುವ ಕೊಳೆ, ಹೊಟ್ಟು, ಕಲ್ಮಶಗಳನ್ನು ತೆಗೆದುಹಾಕುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ