ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು –ಮಂಗಳವಾರ, ತಿಥಿ-ಪಂಚಮಿ, ನಕ್ಷತ್ರ-ರೇವತಿ, ಕರಣ-ಭವ, ಪಕ್ಷ-ಶುಕ್ಲ, ಯೋಗ-ಶುಭ
ರಾಹುಕಾಲ -3.23 ರಿಂದ 4.47ವರೆಗೆ
ಗುಳಿಗಕಾಲ- 12.35 ರಿಂದ 1.59 ರವರೆಗೆ
ಯಮಗಂಡ ಕಾಲ – 9.47ರಿಂದ 11.11 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.59 ಸಂಜೆ ಸೂರ್ಯಾಸ್ತ-6.11
ಚಂದ್ರೋದಯ-9.43 ಚಂದ್ರಾಸ್ತ-10.23