ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು -ಮಂಗಳವಾರ, ತಿಥಿ-ಏಕಾದಶಿ, ನಕ್ಷತ್ರ-ಉತ್ತರಾಷಾಢ, ಕರಣ-ಬಾಳವ, ಪಕ್ಷ-ಕೃಷ್ಣ, ಯೋಗ-ವರಿಯಾಣ
ರಾಹುಕಾಲ -3.28 ರಿಂದ 4,57ವರೆಗೆ
ಗುಳಿಗಕಾಲ- 12.32 ರಿಂದ 2.00 ರವರೆಗೆ
ಯಮಗಂಡ ಕಾಲ –9.35 ರಿಂದ 11.03 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.38 ಸಂಜೆ ಸೂರ್ಯಾಸ್ತ-6.25
ಚಂದ್ರೋದಯ-4.48 ಚಂದ್ರಾಸ್ತ- 2.31