ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಶನಿವಾರ, 14 ಜುಲೈ 2018 (13:23 IST)
ಜ್ಯೋತಿಷಿ ಪ. ಗ.ಭಟ್ಟರು
 
ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ಬಿದಿಗೆ ತಿಥಿ ರಾತ್ರೀ ೧೨-೪೫ರವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ ಪುಷ್ಯ ಸಾಯಂ ೪-೬ರವರೆಗೆ,  ಸೂರ್ಯೊದಯ ೬-೧೫ ಸೂರ್ಯಾಸ್ತ ೭-೨.  ರಾಹುಕಾಲ ಬೆಳಗ್ಗೆ ೯ರಿಂದ ೧೦-೩೦ರ ವರೆಗೆ
ಬಿದಿಗೆ ಶ್ರಾದ್ದವನ್ನು ಇವತ್ತೆ ಮಾಡತಕ್ಕದ್ದು  . ಹೋಮ ಕಾರ್ಯಕ್ಕೆ ಅಗ್ನಿ ಇರುವದಿಲ್ಲ . ದಿನ ಶುದ್ದಿ ಇದೆ,ಪ್ರವಾಸ ,ಪೂಜೆ ,  ಜಪ ತಪಾದಿ ಕಾರ್ಯಕೆ ಅಡ್ಡಿಯಿಲ್ಲ.
 
ಇಡಿ ದಿನ ಕರಾವಳಿ ಮತ್ತು ಮಲೆನಾಡ ಪ್ರದೇಶದಲ್ಲಿ ರಭಸದ ಮಳೆ. ಈ ದಿವಸ ಗಜ ಕೇಸರಿ ಯೋಗವಿದೆ.
 
ಕರ್ಕ. ತುಲಾ. ರಾಶಿಯವರಿಗೆ ಶುಭ.
 
ಮೇಷ. ಮಿಥುನ. ಕನ್ಯಾ. ಮಕರ. ಕುಂಭ ರಾಶಿಯವರಿಗೆ ಆರ್ಥಿಕ ಉತ್ತಮ. ಆರೋಗ್ಯ ಸುಧಾರಣೆ. ಸಣ್ಣ ಪ್ರವಾಸ. ನೂತನ ಕಾಮಗಾರಿ. ಮೀನ. ವೃಷಭ. ವೃಶ್ಚಿಕ. ರಾಷಿಯವರಿಗೆ ಮದ್ಯಮ.
 
ಧನು. ಸಿಂಹ. ರಾಷಿಯವರಿಗೆ ತೊಂದರೆ. ಮಹಾವಿಷ್ಣು ನಾಮ ಸ್ಮರಣೆ ಮಾಡಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ