ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು ಗುರುವಾರ, ತಿಥಿ-ಷಷ್ಠಿ, ನಕ್ಷತ್ರ-ಮೃಗಶಿರ, ಕರಣ-ವಾಣಿಜ , ಪಕ್ಷ-ಕೃಷ್ಣ, ಯೋಗ-ವರಿಯಾಣ.
ರಾಹುಕಾಲ -ಮಧ್ಯಾಹ್ನ 1.35ರಿಂದ 3.03ವರೆಗೆ ಗುಳಿಗಕಾಲ-ಬೆಳಿಗ್ಗೆ 9.13ರಿಂದ 10.40ರವರೆಗೆ ಯಮಗಂಡ ಕಾಲ-ಬೆಳಿಗ್ಗೆ 7.04ರಿಂದ 7.51ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 6.18, ಸಂಜೆ ಸೂರ್ಯಾಸ್ತ-17.58 ಚಂದ್ರೋದಯ-22.15, ಚಂದ್ರಾಸ್ತ-11.45