ಬೆಂಗಳೂರು : ನೀವು ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚಿದಾಗ ಅದರ ಅಂದ ಹೆಚ್ಚಾಗುತ್ತದೆ. ಆದರೆ ತುಟಿಗಳಿಗೆ ಹಚ್ಚಿದ ಬಣ್ಣ ಮಸುಕಾಗಿದ್ದರೆ ಅದರಿಂದ ಮುಖ ಮತ್ತಷ್ಟು ಡಲ್ ಕಾಣುತ್ತದೆ. ಇಂತಹ ಮಸುಕಾದ ತುಟಿಗಳ ಅಂದವನ್ನು ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ.
ತುಟಿಗಳಗೆ ಲಿಪ್ ಸ್ಟಿಕ್ ಹಚ್ಚುವ ಮೊದಲು ಕಾಫಿ ಪುಡಿ ಮತ್ತು ಸಕ್ಕರೆ ಮಿಕ್ಸ್ ಮಾಡಿ ತುಟಿಗಳ ಮೇಲೆ 5 ನಿಮಿಷ ಮಸಾಜ್ ಮಾಡಿ. ಬಳಿಕ ಅದನ್ನು ವಾಶ್ ಮಾಡಿ ಲಿಪ್ ಲೈನರ್ ನ್ನು ಹಚ್ಚಿ. ಬಳಿಕ ಲಿಪ್ ಸ್ಟಿಕ್ ಹಚ್ಚಿ. ನಂತರ ಕೊನೆಯಲ್ಲಿ ಲಿಪ್ ಗ್ಲೋಸ್ ನ್ನು ಹಚ್ಚಿದರೆ ತುಟಿಗಳು ಅಂದವಾಗಿ ಕಾಣುತ್ತವೆ.