ಚಂದ್ರ ಗ್ರಹದ ಅನುಗ್ರಹ ಪಡೆಯಲು ಈ ಬಣ್ಣವನ್ನು ಬಳಸಿ
ಚಂದ್ರನ ಬಣ್ಣ ಬಿಳಿ. ಹಾಗಾಗಿ ಚಂದ್ರ ಗ್ರಹಕ್ಕೆ ಕೆಂಪು ಬಣ್ಣವೆಂದರೆ ಬಹಳ ಪ್ರಿಯ. ಚಂದ್ರ ಗ್ರಹ ನಮ್ಮ ಗುಣಗಳು ಮತ್ತು ಆಲೋಚನೆ ಮೇಲೆ ಪ್ರಭಾವ ಬೀರುತ್ತದೆ. ಚಂದ್ರನ ಅನುಗ್ರಹದಿಂದ ಸದ್ಗುಣದ ಕಡೆಗೆ ಸಾಗಬಹುದು. ಚಂದ್ರಗ್ರಹವನ್ನು ಒಲಿಸಿಕೊಳ್ಳಲು ಬಿಳಿ ಬಣ್ಣದ ಹೂಗಳಿಂದ ಪೂಜಿಸಬೇಕು. ಹಾಗೂ ಹಾಲು ಮೊಸರು, ಅಕ್ಕಿ ಹಿಟ್ಟನ್ನು ಅರ್ಪಿಸಬೇಕು. ಹಾಗೇ ಬಿಳಿ ಬಣ್ಣದ ಮುತ್ತುಗಳನ್ನು ಧರಿಸಿದರೆ ನಿಮಗೆ ಚಂದ್ರನ ಗ್ರಹದ ಅನುಗ್ರಹ ದೊರೆಯುತ್ತದೆ.