ಸೂರ್ಯ ಗ್ರಹದ ಅನುಗ್ರಹ ಪಡೆಯಲು ಈ ಬಣ್ಣವನ್ನು ಬಳಸಿ
ಸೂರ್ಯನ ಬಣ್ಣ ಕೆಂಪು. ಹಾಗಾಗಿ ಸೂರ್ಯ ಗ್ರಹಕ್ಕೆ ಕೆಂಪು ಬಣ್ಣವೆಂದರೆ ಬಹಳ ಪ್ರಿಯ. ಸೂರ್ಯಗ್ರಹವನ್ನು ಒಲಿಸಿಕೊಳ್ಳಲು ಕೆಂಪು ಮತ್ತು ಕೇಸರಿ ಬಣ್ಣದ ಹೂಗಳಿಂದ ಪೂಜಿಸಬೇಕು. ಹಾಗೇ ಕೆಂಪು ಬಣ್ಣದ ಮಾಣಿಕ್ಯ ವನ್ನು ಧರಿಸಿದರೆ ನಿಮಗೆ ಸೂರ್ಯಗ್ರಹದ ಅನುಗ್ರಹ ದೊರೆಯುತ್ತದೆ.