ಇಂದಿನ ಪಂಚಾಂಗ ಹೀಗಿದೆ?

ಶನಿವಾರ, 10 ಅಕ್ಟೋಬರ್ 2020 (08:03 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು ಶನಿವಾರ, ತಿಥಿ-ಅಷ್ಟಮಿ, ನಕ್ಷತ್ರ-ಪುನರ್ವಸು, ಕರಣ-ಕೌಳವ , ಪಕ್ಷ-ಕೃಷ್ಣ, ಯೋಗ-ಶಿವ.
ರಾಹುಕಾಲ -ಮಧ್ಯಾಹ್ನ 9.13ರಿಂದ  10.40ವರೆಗೆ  ಗುಳಿಗಕಾಲ-ಬೆಳಿಗ್ಗೆ 6.19ರಿಂದ  7.46ರವರೆಗೆ                            ಯಮಗಂಡ ಕಾಲ-ಬೆಳಿಗ್ಗೆ 2.50ರಿಂದ 3.36ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.19, ಸಂಜೆ ಸೂರ್ಯಾಸ್ತ-5.56                                                                  ಚಂದ್ರೋದಯ-12.03, ಚಂದ್ರಾಸ್ತ-1.33

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ