ಈ ಫೇಸ್ ಪ್ಯಾಕ್ ಬಳಸಿ; ಡಾರ್ಕ್ ಸರ್ಕಲ್ ಚಿಂತೆ ಬಿಟ್ಟು ಬಿಡಿ
ಶುಕ್ರವಾರ, 9 ಅಕ್ಟೋಬರ್ 2020 (12:01 IST)
ಬೆಂಗಳೂರು : ನಿದ್ರೆ ಸರಿಯಾಗಿ ಮಾಡದಿದ್ದಾಗ, ಕೆಲಸದ ಒತ್ತಡದಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳು ಮೂಡುತ್ತದೆ. ಈ ಡಾರ್ಕ್ ಸರ್ಕಲ್ ಗಳನ್ನು ನಿವಾರಿಸಲು ಈ ಫೇಸ್ ಪ್ಯಾಕ್ ಬಳಸಿ.
2 ಟೊಮೆಟೊ, 1 ಚಮಚ ನಿಂಬೆ ರಸ, 1 ಚಿಟಿಕೆ ಗ್ರಾಂ ಹಿಟ್ಟು ಮತ್ತು ಅರಶಿನ ಪುಡಿ ಮಿಕ್ಸ್ ಮಾಡಿ ಕಣ್ಣಿನ ಸುತ್ತಲೂ ಹಚ್ಚಿ. 20 ನಿಮಿಷದ ನಂತರ ನೀರಿನಲ್ಲಿ ವಾಶ್ ಮಾಡಿ. ಇದನ್ನು ವಾರದಲ್ಲಿ ಮೂರು ಬಾರಿ ಬಳಸಿದರೆ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ದೂರವಾಗುತ್ತದೆ.