ಸ್ಕ್ರಬ್ ಗೆ ಅಪ್ಪಿತಪ್ಪಿಯೂ ಈ ವಸ್ತುವನ್ನು ಮಾತ್ರ ಬಳಸಬೇಡಿ

ಶುಕ್ರವಾರ, 9 ಅಕ್ಟೋಬರ್ 2020 (13:02 IST)
ಬೆಂಗಳೂರು : ಸತ್ತ ಚರ್ಮವನ್ನು ನಿವಾರಿಸಲು ಸ್ಕೀನ್ ಗೆ ಸ್ಕ್ರಬ್ ಮಾಡುತ್ತೇವೆ, ಈ ಸ್ಕ್ರಬ್ ಗೆ ನಾವು ಕೆಲವೊಂದು ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸುತ್ತೇವೆ. ಆದರೆ ಅಪ್ಪಿತಪ್ಪಿಯೂ ಈ ವಸ್ತುವನ್ನು ಮಾತ್ರ ಬಳಸಬೇಡಿ.

ಸ್ಕ್ರಬ್ ಗೆ ಸಕ್ಕರೆ ಬಳಸುತ್ತಾರೆ. ಇದು ರೋಗಾಣುಗಳನ್ನು ನಿವಾರಿಸುತ್ತದೆ. ಆದರೆ ಇದು ಒರಟಾಗಿರುವುದರಿಂದ ಚರ್ಮಕ್ಕೆ ಹಾನಿಮಾಡಬಹುದು. ಚರ್ಮ ಕೆಂಪಾಗಬಹುದು. ಅದರ ಬದಲು ಉಪ್ಪು ಅಥವಾ ಓಟ್ ಮೀಲ್ ಬಳಸಿ.

ಹಾಗೇ  ಸ್ಕ್ರಬ್ ಗೆ ನಿಂಬೆ ರಸ ಮತ್ತು ಅಡುಗೆ ಸೋಡಾವನ್ನು ಬಳಸುತ್ತಾರೆ. ಆದರೆ ಇದು ಉರಿಯನ್ನುಂಟುಮಾಡಬಹುದು. ಇದರಿಂದ ಅಲರ್ಜಿಯಾಗುವ ಸಂಭವವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ