ಇಂದಿನ ಪಂಚಾಂಗ ಹೀಗಿದೆ?

ಶುಕ್ರವಾರ, 16 ಅಕ್ಟೋಬರ್ 2020 (07:43 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು ಶುಕ್ರವಾರ, ತಿಥಿ-ಅಮವಾಸ್ಯೆ, ನಕ್ಷತ್ರ-ಹಸ್ತ, ಕರಣ-ಚತುಷ್ಪಾದ, ಪಕ್ಷ-ಕೃಷ್ಣ, ಯೋಗ-ವೈಧೃತಿ.
ರಾಹುಕಾಲ -ಬೆಳಿಗ್ಗೆ 10.40ರಿಂದ  12.06ವರೆಗೆ ಗುಳಿಗಕಾಲ- ಬೆಳಿಗ್ಗೆ 7.48 ರಿಂದ  9.14ರವರೆಗೆ                      ಯಮಗಂಡ ಕಾಲ-ಬೆಳಿಗ್ಗೆ 2.58ರಿಂದ  4.24ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.22, ಸಂಜೆ ಸೂರ್ಯಾಸ್ತ-5.49                                                                  ಚಂದ್ರೋದಯ-…, ಚಂದ್ರಾಸ್ತ-5.48

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ