ಇಂದಿನ ಪಂಚಾಂಗ ಹೀಗಿದೆ?

ಬುಧವಾರ, 28 ಅಕ್ಟೋಬರ್ 2020 (07:19 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಬುಧವಾರ, ತಿಥಿ-ದ್ವಾದಶಿ, ನಕ್ಷತ್ರ-ಪೂರ್ವಭಾದ್ರಪದ, ಕರಣ-ಬಾಳವ, ಪಕ್ಷ-ಶುಕ್ಲ, ಯೋಗ-ವ್ಯಾಘಾತ.
ರಾಹುಕಾಲ –12.04ರಿಂದ  1.28 ವರೆಗೆ ಗುಳಿಗಕಾಲ-10.41 ರಿಂದ  12.04ರವರೆಗೆ                                          ಯಮಗಂಡ ಕಾಲ- 7.54 ರಿಂದ  9.17 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.30, ಸಂಜೆ ಸೂರ್ಯಾಸ್ತ-5.38                                                                 ಚಂದ್ರೋದಯ-4.14 ಚಂದ್ರಾಸ್ತ-4.18

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ