ತುಲಾ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?
ಈ ರಾಶಿಯವರ ಗುಣ ಸ್ವಭಾವಕ್ಕೆ ಹೊಂದುವ ಏಕೈಕ ರಾಶಿಯೆಂದರೆ ಮಿಥುನ ರಾಶಿಯವರು. ಇವರು ನಿಮ್ಮ ಸಂಬಂಧ ಎಷ್ಟು ಪ್ರಾಮುಖ್ಯ ಎಂಬುದನ್ನು ನೆನಪಿಸುತ್ತಿರುತ್ತಾರೆ. ಈ ಎರಡೂ ರಾಶಿಯವರದ್ದು ಒಂದು ರೀತಿಯ ಸಮತೋಲಿತ ಸ್ವಭಾವ. ಹೀಗಾಗಿ ಇಬ್ಬರೂ ವಿವಾಹವಾಗುವುದು ಯೋಗ್ಯ.