ಈ ಎರಡು ದಿನ ಬಿಟ್ಟು ಉಳಿದ ದಿನಗಳಲ್ಲಿ ದೇವರ ವಿಗ್ರಹ ತೊಳೆಯಬಾರದು!

ಶನಿವಾರ, 26 ಜನವರಿ 2019 (08:52 IST)
ಬೆಂಗಳೂರು: ಒಬ್ಬೊಬ್ಬ ದೇವರಿಗೆ ಒಂದೊಂದು ದಿನ ವಿಶೇಷ ಎಂಬಂತೆ ದೇವರ ವಿಗ್ರಹ, ಪಾತ್ರೆ ತೊಳೆಯಲೂ ಒಂದೊಂದು ದಿನ ವ್ಯರ್ಜ್ಯ ಮತ್ತು ಒಂದೊಂದು ದಿನ ಶುಭ ಎಂದಿದೆ.


ಸಾಮಾನ್ಯವಾಗಿ ಶುಕ್ರವಾರ, ಮಂಗಳವಾರ ದೇವರ ವಿಗ್ರಹಗಳನ್ನು ತೊಳೆಯಬಾರದು ಎನ್ನುತ್ತಾರೆ. ಅದೇ ರೀತಿ ಶನಿವಾರ ಕೂಡಾ ದೇವರ ವಿಗ್ರಹವನ್ನು ತೊಳೆಯುವುದರಿಂದ ಮನೆಯಲ್ಲಿ ದಾರಿದ್ರ್ಯ ಮೂಡುತ್ತದೆ.

ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಎಂದರೆ ಗ್ರಹಣ ಕಳೆದ ಮೇಲೆ, ಅಶುಚಿ ಕಳೆದ ಮೇಲೆ, ಸೂತಕ, ಇತ್ಯಾದಿ ಸಮಯ ಕಳೆದ ಮೇಲೆ ದೇವರ ವಿಗ್ರಹ ತೊಳೆಯಲು ವಿಗ್ರಹ ನೋಡಬೇಕಿಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ದಿನವಾಗಿದ್ದರೂ ದೇವರ ವಿಗ್ರಹ ಶುಚಿಗೊಳಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ