ಶನಿವಾರ ಹೀಗೆ ಮಾಡುವುದರಿಂದ ಶನಿಪ್ರಭಾವ ಕಡಿಮೆಯಾಗುತ್ತದೆ
ಪ್ರತೀ ಶನಿವಾರ ನವಗ್ರಹ ಪೀಡಹರ ಸ್ತೋತ್ರ ಓದುವುದರಿಂದ ಶನಿಯ ಪ್ರಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ನವಗ್ರಹ ಪೂಜೆ ಮಾಡಿ ಕಪ್ಪು ಎಳ್ಳು ದಾನ, ಕಪ್ಪು ವಸ್ತ್ರ ದಾನ ಮಾಡುವುದು ಮತ್ತು ಕಾಗೆಗಳಿಗೆ ಅಕ್ಕಿ ಕಾಳು ನೀಡುವುದರಿಂದ ಶನಿ ಪ್ರಭಾವ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.