ಈ ದಿನ ಗಣೇಶನನ್ನು ಹೀಗೆ ಪೂಜಿಸುವುದರಿಂದ ಐಶ್ವರ್ಯ ಸಿದ್ಧಿಸುತ್ತದೆ!
ಬುಧವಾರ, 9 ಜನವರಿ 2019 (09:07 IST)
ಬೆಂಗಳೂರು: ಒಬ್ಬೊಬ್ಬ ದೇವರಿಗೆ ಒಂದೊಂದು ದಿನ ವಿಶೇಷ. ಬುಧವಾರ ವಿಘ್ನನಾಶಕ ವಿನಾಯಕನಿಗೆ ವಿಶೇಷವಾದ ದಿನ.
ಈ ದಿನ ವಿನಾಯಕನ ಪ್ರಾರ್ಥನೆ ಮಾಡಿಕೊಂಡು ಯಾವುದೇ ಹೊಸ ಕೆಲಸಗಳಿಗೆ ಕೈ ಹಾಕಿದರೆ ಶುಭ ಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿದೆ. ಹಾಗೆಯೇ ವಿದ್ಯೆಯಲ್ಲಿ ಹಿನ್ನಡೆ ಅನುಭವಿಸಿರುವವರೂ ಈ ದಿನ ವಿನಾಯಕನ ಪ್ರಾರ್ಥನೆ ಮಾಡಿದರೆ ಒಳಿತಾಗುತ್ತದೆ.
ಹಾಗೆಯೇ ಗಣೇಶನಿಗೆ ಪ್ರಿಯವಾದ ಮೋದಕವನ್ನು ನೈವೇದ್ಯ ಮಾಡಿ, ಗರಿಕೆ ಹುಲ್ಲಿನಿಂದ ಪೂಜಿಸಿದರೆ ಅಷ್ಟೈಶ್ವರ್ಯಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ