ಕರ್ಕಟಕ ರಾಶಿಯ ಪ್ರೇಮಿಯ ಸ್ವಭಾವ ಹೇಗಿರುತ್ತದೆ?

ಸೋಮವಾರ, 23 ಸೆಪ್ಟಂಬರ್ 2019 (08:33 IST)
ಬೆಂಗಳೂರು: ನಿಮ್ಮ ಸಂಗಾತಿಯಾಗುವ ವ್ಯಕ್ತಿಯ ಗುಣ ಸ್ವಭಾವ ಹೇಗಿರುತ್ತದೆ ಎಂದು ನಿಮಗೆ ಕುತೂಹಲವಿರುತ್ತದೆ. ಆತ ಅಥವಾ ಆಕೆಯ ಗುಣಸ್ವಭಾವವನ್ನು ಅವರ ರಾಶಿಗನುಗುಣವಾಗಿ ಪತ್ತೆ ಮಾಡಬಹುದು.


ಕರ್ಕಟಕ ರಾಶಿ
ಒಬ್ಬ ಒಳ್ಳೆಯ ಗಂಡ ಎನಿಸಿಕೊಳ್ಳಲು ಯೋಗ್ಯನಾದ ವ್ಯಕ್ತಿ ಎಂದರೆ ಕರ್ಕಟಕ ರಾಶಿಯ ಪುರುಷರು. ಇವರು ವಿಧೇಯರು, ಕುಟುಂಬದ ಬಗ್ಗೆ ಕಾಳಜಿಯಿರುವ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿರುತ್ತಾರೆ. ಭಾವುಕತೆ ಎನ್ನುವುದು ಇವರ ಜೇಬಿನಲ್ಲೇ ಇರುತ್ತದೆ. ಈ ರಾಶಿಯವರಿಗೆ ಕಾಳಜಿ ಮಾಡುವ, ಭಾವುಕ ಹುಡುಗಿಯೇ ಇಷ್ಟವಾಗುತ್ತಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ