ನಕ್ಷತ್ರಕ್ಕನುಗುಣವಾಗಿ ಹೆಸರು, ಸ್ವಭಾವ ಹೇಗಿರಬೇಕು?

ಸೋಮವಾರ, 3 ಆಗಸ್ಟ್ 2020 (09:05 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.


ಚಿತ್ರ
ಈ ನಕ್ಷತ್ರದವರು ಕಲೆಯಲ್ಲಿ ಸದಾ ಮುಂದು. ಕ್ರಿಯಾತ್ಮಕವಾಗಿ ಯೋಚನೆ ಮಾಡುತ್ತಾರೆ. ಬುದ್ಧಿವಂತರು, ಹಾಗೆಯೇ ನೇರ ಮಾತು, ದಿಟ್ಟ ನಡೆ ಗುಣದವರು. ಉಡುಪು ಧರಿಸುವ ವಿಚಾರದಲ್ಲಿ ಪರ್ಫೆಕ್ಟ್.  ಆದರೆ ಇವರ ದುರ್ಗುಣವೆಂದರೆ ಜಗಳ ಮಾಡಲೂ ಹಿಂದೆ ಮುಂದೆ ನೋಡಲ್ಲ. ತಮಗೆ ಬೇಕಾದ್ದನ್ನು ಪಡೆಯಲು ಏನು ಬೇಕಾದರೂ ಮಾಡುತ್ತಾರೆ. ಇವರಿಗೆ ಪೇ, ಪೊ, ರಾ, ರೀ ಕಾರದಿಂದ ಬರುವ ಹೆಸರಿಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ