ಯಾವ ರಾಶಿಯವರು ತಮ್ಮ ಸಂಗಾತಿಯನ್ನು ಹೇಗೆ ನೋಡಿಕೊಳ್ಳುತ್ತಾರೆ?
ಭಾನುವಾರ, 2 ಆಗಸ್ಟ್ 2020 (08:59 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣಸ್ವಭಾವ ಒಂದೊಂದು ರೀತಿಯಿದ್ದಾಗಿರುತ್ತದೆ. ಹಾಗೆಯೇ ಅವರು ಇನ್ನೊಬ್ಬರ ಜತೆ ಹೊಂದಿಕೊಳ್ಳುವ ರೀತಿಯೂ ಬೇರೆಯದೇ ಆಗಿರುತ್ತದೆ. ಅದೇ ರೀತಿ ಯಾವ ರಾಶಿಯವರು ತಮ್ಮ ಸಂಗಾತಿಯ ಜತೆ ಹೇಗಿರುತ್ತಾರೆ, ಯಾವ ರೀತಿ ನೋಡಿಕೊಳ್ಳುತ್ತಾರೆ ಎಂದು ನೋಡೋಣ.
ಕನ್ಯಾ
ಈ ರಾಶಿಯವರನ್ನು ಮದುವೆಯಾದರೆ ಮನೆಗೆಲಸದ ಬಗ್ಗೆ ಚಿಂತೆ ಬೇಡ. ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲೂ ಜತೆಯಾಗಿರುತ್ತಾರೆ. ನಿಮ್ಮ ನಿರ್ಧಾರಗಳನ್ನು, ಕೆಲಸಗಳನ್ನು ಪ್ರಶ್ನೆ ಮಾಡಲ್ಲ. ನೀವು ಅವರಿಗೆ ಗೌರವ ನೀಡುವಷ್ಟು ದಿನ ಅವರೂ ನಿಮ್ಮನ್ನು ಗೌರವಿಸುತ್ತಾರೆ. ಒಂದು ರೀತಿಯ ಮೃದು ಮನೋಭಾವದ ಸಂಗಾತಿಗಳು.